ಹುಡ್ ಹುಡ್ ಚಂಡಮಾರುತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[ಬಂಗಾಳ ಕೊಲ್ಲಿಯಲ್ಲಿಕೊಲ್ಲಿ]]ಯಲ್ಲಿ ಸೃಷ್ಟಿಯಾದ 'ಹುಡ್‌ಹುಡ್‌' (ಓಮಾನ್‌ ದೇಶದ ಒಂದು ಪಕ್ಷಿಯ ಹೆಸರು) ಚಂಡಮಾರುತ ಗಂಟೆಗೆ 185 ಕಿ.ಮೀ. ವೇಗದಲ್ಲಿ ದೇಶದ ಪೂರ್ವ ಕರಾವಳಿಯತ್ತ[[ಕರಾವಳಿ]]ಯತ್ತ ನುಗ್ಗಿ ಬಂದು . ೧೨/೧೦/೨೦೧೪ ರಂದು ಮಧ್ಯಾಹ್ನ ಆಂಧ್ರದ [[ವಿಶಾಖಪಟ್ಟಣಂ]] ಸಮೀಪ ಗಂಟೆಗೆ 195 ಕಿ.ಮೀ.ಕ್ಕಿಂತ ಹೆಚ್ಚು ವೇಗದಲ್ಲಿ ಈ ಮಾರುತ ಭೂಮಿಗೆ ಅಪ್ಪಳಿಸಿತು.
ವಿಶಾಖಪಟ್ಟಣಂನಲ್ಲಿ[[ವಿಶಾಖಪಟ್ಟಣಂ]]ನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
 
ಚಂಡಮಾರುತದ ಪರಿಣಾಮವಾಗಿ ಸುರ=ರಿದಿರುವ ಭಾರೀ ಗಾಳಿ ಮಳೆಗೆ ಆಂಧ್ರ ಮತ್ತು ಒಡಿಶಾದಲ್ಲಿ ಐವರು ಬಲಿಯಾಗಿದ್ದಾರೆ.
 
ವಿಶಾಖಪಟ್ಟಣಂನಲ್ಲಿ ಮನೆಯೊಂದು ಕುಸಿದು ಮಹಿಳೆಯೊಬ್ಬರು ಬಲಿಯಾದರೆ, ಶ್ರೀಕಾಕುಳಂನಲ್ಲಿ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಬಗ್ಗೆ ವರದಿಯಾಗಿದೆ.
 
ಒಡಿಶಾದಲ್ಲಿ ಮೀನುಗಾರ ಮತ್ತು ಬಾಲಕನೊಬ್ಬ ಕಡಲು ಪಾಲಾಗಿದ್ದಾರೆ ಎಂದು ವರದಿಯಾಗಿದೆ.
 
ಚಂಡಮಾರುತದಿಂದಾಗಿ[[ಚಂಡಮಾರುತ]]ದಿಂದಾಗಿ ದಕ್ಷಿಣ ಒಡಿಶಾದಲ್ಲಿ ಬಿರುಗಾಳಿ ಸಹಿತ ಮಳೆ ಯಾಗುತ್ತಿದೆ. 'ಹುಡ್‌ಹುಡ್‌' ಅಪ್ಪಳಿಸಿದ ವೇಳೆ ನೂರಾರು ಮನೆಗಳಿಗೆ ಹಾನಿಯಾಗಿದೆ.
 
ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ದೊಡ್ಡ ಮರಗಳು ಉರುಳಿ ಬೀಳುತ್ತಿವೆ, ವಿದ್ಯುತ್‌ ಹಾಗೂ ಸಂಪರ್ಕ ವ್ಯವಸ್ಥೆಗೆ ತೊಂದರೆ ಸೇರಿದಂತೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ.
 
[[ವಿಶಾಖ ಪಟ್ಟಣಂನಪಟ್ಟಣಂ]]ನ ಕೆಲವೆಡೆ ಗಾಳಿ ಮಳೆಯಿಂದಾಗಿ ಮರಗಳು[[ಮರ]]ಗಳು ಧರೆಗುರುಳಿದ್ದು, ಕೆಲವೆಡೆ ಭೂಕುಸಿತ ಉಂಟಾಗಿದೆ.
 
ಹುಡ್‌ ಹುಡ್‌ ಪರಿಣಾಮಾವಾಗಿ [[ಬಿಹಾರ]] , [[ಜಾರ್ಖಂಡ್‌]], ಛತ್ತಿಸ್‌ಘಡ[[ಛತ್ತೀಸ್ ಘಡ್]] ಮತ್ತು ಮಧ್ಯ ಪ್ರದೇಶದಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
 
ವಿಶಾಖಪಟ್ಟಣಂ ಕರಾವಳಿಯಲ್ಲಿ ಗಂಡೆಗೆ 170 ಕೀಮಿ ವೇಗದಲ್ಲಿ ಗಾಳಿ ಬೀಸುತ್ತಿದೆ ಎಂದು ವರದಿಯಾಗಿದೆ.
 
ಆಂಧ್ರ ಮತ್ತು ಒಡಿಶಾದ[[ಒಡಿಶಾ]]ದ ಕರಾವಳಿ ತೀರದಲ್ಲಿ ವಿದ್ಯುತ್‌ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು .
 
ವಿಶಾಖಪಟ್ಟಣಂ ಸೇರಿದಂತೆ ಒಡಿಶಾದ ಕರಾವಳಿಯಲ್ಲೂ ಜನಜೀವನ ಸಂಪೂರ್ಣ ಅಸ್ಥವ್ಯಸ್ಥವಾಗಿತ್ತು.