"ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರ್ಪಡೆ
(ಕೊಂಡಿ ಸೇರ್ಪಡೆ)
ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ.ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ ೧೩ನೆ ಶತಮಾನದಲ್ಲಿ ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು.ಅದೇ ಸ್ವಾಮೀಜಿಗಳು [[ದಕ್ಷಿಣ ಕನ್ನಡದಕನ್ನಡ]]ದ (ಕಾರ್ಕಳ ಸಮೀಪ) ನಲ್ಲೂರು ಗ್ರಾಮದಲ್ಲಿ ಜೈನ ಮಠವನ್ನು ಸ್ಥಾಪನೆ ಮಾಡುತ್ತಾರೆ.ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ.ಅವ್ರು ಅಲ್ಲೆ ಸಮಾಧಿ ಆಗುತ್ತಾರೆ.ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ "ಚಾರುಕೀರ್ತಿ ಭಟ್ಟಾರಕ"ಎಂದೆ ಕರೆಯಲಾಗುತ್ತಿದೆ.
ಈ ಎರಡು ಮಠಗಳು ಶ್ರವಣ ಬೆಳಗೊಳದ ಶಾಖೆಗಳಾಗಿವೆ.
 
೨೪೩

edits

"https://kn.wikipedia.org/wiki/ವಿಶೇಷ:MobileDiff/617275" ಇಂದ ಪಡೆಯಲ್ಪಟ್ಟಿದೆ