ಚಪ್ಪಟೆ ಹುಳುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಕೊಂಡಿ ಸೇರ್ಪಡೆ
೧ ನೇ ಸಾಲು:
 
[https://cs.wikipedia.org/wiki/Schistosoma ಚಪ್ಪಟೆ ಹುಳು] ವಂಶದ ಜೀವಿಗಳು ನೀಳವಾದ, ಚಪ್ಪಟೆಯಾದ ಹಾಗೂ ಖಂಡವಿಲ್ಲದ ದೇಹರಚನೆಯನ್ನು ಹೊಂದಿರುವೆ. ಇವುಗಳನ್ನು '''ಚಪ್ಪಟೆ ಹುಳು'''ಗಳೆಂದು ಕರೆಯಲಾಗುತ್ತದೆ. ಚಪ್ಪಟೆ ಹುಳುಗಳಲ್ಲಿ ಕೆಲವು [[ಸ್ವತಂತ್ರ]] ಜೀವಿಗಳು. ಇವು ನೀರಿನಲ್ಲಿ ಅಥವಾ ತೇವಾಂಶವಿರುವ ಮಣ್ಣಿನಲ್ಲಿ ವಾಸಿಸುತ್ತವೆ.ಉದಾ: ಪ್ಲನೇರಿಯಾ
 
ಇನ್ನುಳಿದ ಚಪ್ಪಟೆ ಹುಳುಗಳು ಪರಾವಲಂಬಿಗಳು. ಅವು ಕಶೇರುಕ ಪ್ರಾಣಿಗಳ ದೇಹದಲ್ಲಿ ವಾಸಿಸುತ್ತವೆ.ಉದಾ: ಲಾಡಿಹುಳು ಮತ್ತು ಕಾರಲುಹುಳು
"https://kn.wikipedia.org/wiki/ಚಪ್ಪಟೆ_ಹುಳುಗಳು" ಇಂದ ಪಡೆಯಲ್ಪಟ್ಟಿದೆ