"ಚನ್ನರಾಯಪಟ್ಟಣ ತಾಲ್ಲೂಕಿನ ಶಾಸನೋಕ್ತ ಕೆರೆಗಳ ನಿರ್ಮಾಪಕರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರ್ಪಡೆ
(ಕೊಂಡಿ ಸೇರ್ಪಡೆ)
ಸುಮಾರು ಸಾವಿರ ವರ್ಷಗಳ ಹಿಂದೆ ರಾಜರು ಮಾಡಿದ ದಿಗ್ವಿಜಯ, [[ರಾಜ್ಯ]] ವಿಸ್ತರಣೆ ಮೊದಲಾದವುಗಳಿಂದ ೨೦-೨೧ನೇ ಶತಮಾನದಲ್ಲಿನ ನಮಗೆ ಎಷ್ಟರ ಮಟ್ಟಿನ ಪ್ರಯೋಜನವಾಗುತ್ತಿದೆಯೋ ಹೇಳುವುದು ಕಷ್ಟ. ಹಾಗೆಯೇ ಅಂದು ಕಟ್ಟಿಸಿದ ದೇವಾಲಯಗಳಿಂದ ಇಂದು ಯಾರು ಮತ್ತು ಎಷ್ಟು ಜನ ಪ್ರಯೋಜನ ಪಡೆಯುತ್ತಿದ್ದಾರೋ ಎಂದು ತಿಳಿಯುವುದೂ ಕಷ್ಟ. ಆದರೆ ಸಾವಿರಾರು ವರ್ಷಗಳ ಹಿಂದೆ ರಾಜರುಗಳು, ಮಂತ್ರಿ-ದಂಡನಾಯಕರುಗಳು, ಅವರ ಕೈಕೆಳಗಿನ ಅಧಿಕಾರಿಗಳು, ಊರ ಗಾವುಂಡರುಗಳು ಮತ್ತು ಶ್ರೀಸಾಮಾನ್ಯರು ಕಟ್ಟಿಸಿದ ಕೆರೆಗಳಿಂದ, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ನಾಡಿನ ಬಹುಸಂಖ್ಯಾತ ಜನರು ಉಪಯೋಗ ಪಡೆಯುತ್ತಿದ್ದಾರೆ. ಇದು ಇನ್ನು ಮುಂದೆಯೂ ಮುಂದುವರೆಯುತ್ತದೆ. ಅಂತಹ ಮಹನೀಯವಾದ, ಬಹುಜನೋಪಯೋಗಿಯಾದ ಮಹತ್ಕಾರ್ಯಗಳನ್ನು ಮಾಡಿದ ಜನರು ಪ್ರಾತಃಸ್ಮರಣೀಯರಾಗಿದ್ದಾರೆ.<br />
ಶಾಸನಗಳನ್ನು ಮತ್ತು ಒಟ್ಟಾರೆಯಾಗಿ ಇತಿಹಾಸವನ್ನು ಗಮನಿಸಿದಾಗ ಕೆರೆ ಕಟ್ಟಿಸುವುದು ಒಂದು ಪರಂಪರೆಯಂತೆ ಬೆಳೆದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ವಿಜಯನಗರದ ಅರಸು ಇಮ್ಮಡಿ ದೇವರಾಯನ ಪ್ರಧಾನಿ ಲಕ್ಷ್ಮೀಧರನ ಶಾಸನದಲ್ಲಿನ ಒಂದು ಪದ್ಯವನ್ನು ಗಮನಿಸಬಹುದಾಗಿದೆ.<br />
:ಕೆರೆಯುಂ ಕಟ್ಟಿಸು, ಬಾವಿಯುಂ ಸವೆಸು, ದೇವಾಗಾರಮಂ ಮಾಡಿಸು,
೨೪೩

edits

"https://kn.wikipedia.org/wiki/ವಿಶೇಷ:MobileDiff/617253" ಇಂದ ಪಡೆಯಲ್ಪಟ್ಟಿದೆ