ಚಂದ್ರಾವತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಕೊಂಡಿ ಸೇರ್ಪಡೆ
 
೬ ನೇ ಸಾಲು:
ಚಂದ್ರಾವತಿ ಬೆಳೆದ ಆವರಣ ಆಕೆಯ ಸಾಹಿತ್ಯಕ ಅಭಿರುಚಿಯ ಬೆಳವಣಿಗೆಗೆ ಪೂರಕನವಾಗಿತ್ತು.ಬಂಗಾಳದ ಜನಪ್ರಿಯ ಕವಿಯಿತ್ರಿ ಚಂದ್ರಾವತಿ. ಈಕೆ ಪೂರ್ವ ಬಂಗಾಳಕ್ಕೆ ಸೇರಿದವಳು. ಚಂದ್ರಾವತಿಯು ಬಂಗಳದ ಖ್ಯಾತ ಲೇಖಕ ಬನ್ಸಿದಾಸನ ಮಗಳಾಗಿದ್ದುದು, ಈಕೆಯ ದುರಂತ ಪ್ರೇಮ ಪ್ರಕರಣ,ಪರಿಶುದ್ದ ನದಡುವಳಿಕೆ ಮತ್ತು ಕರುಣಾಜನಕ ಅಂತ್ಯ ಈ ಎಲ್ಲ ಅಂಶಗಳಿಂದಾಗಿ ಈಕೆಯ ಬದುಕು,ಬರಹ ಸಹಿತ್ಯ ಪ್ರಿಯರನ್ನು ಹೆಚಾಗಿ ಆಕರ್ಷಿಸಿದೆ. ಬಹಳ ಕಲಾದವರೆಗೆ ಈಕೆಯ ಹೆಸರು ವಿದ್ಯಾವಂತ ವರ್ಗದಲ್ಲಿ ಪ್ರಚಾರ ಪಡೆದಿರಲಿಲ್ಲ. ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಈಕೆಯ ಜನಪ್ರಿಯತೆ ಅಪಾರ. ಮಿಮೆನ್ ಸಿಂಗ್ ಜಿಲ್ಲೆಯ ದೋಣಿಕರರು ಆಕೆಯ ಹಾಡುಗಳನ್ನು ಇಂದಿಗೂ ಮರೆತಿಲ್ಲ. ಬಂಗಾಳದಲ್ಲಿ ಹಬ್ಬ ಹರಿದಿನ್ನಗಳಲ್ಲಿ ಎಲ್ಲರ ನಾಲಗೆಯ ಮೇಲು ಚಂದ್ರಾವತಿಯ ಹಾಡುಗಳಿರುತ್ತವೆ, ಬಂಗಾಳದ ಮದುವೆಗಳು ಚಂದ್ರವತಿಯ ಹಾಡುಗಳಿಲದೆ ಶೋಭಿಸುವುದಿಲ್ಲ ಎಂಬ ಮತುಗಳು ಚಂದ್ರಾವತಿಯ ಸಹಿತ್ಯಕ್ಕೆ ಇಂದಿಗು ಇರುವ ಜನಪ್ರಿಯತೆ ಅನ್ನು ಸೂಚಿಸುತವೆ. ಬಾಬು ಚಂದ್ರಾಕುಮಾರ ಡೆ ಹೇಳುವಂತೆ ಆಕೆಯ ಹಾ ಡುಗಳು ಸಂಪೂರ್ಣ ಮಿಮೆನ್ ಸಿಂಗ್ ಜಿಲ್ಲೆಯನ್ನು ಆಕ್ರಮಿಸಿಕೊಂಡಿವೆ.
==ವಯ್ಯಕ್ತಿಕ ಜೀವನ==
ಮಿಮೆನ್ ಸಿಂಗ್ ಜಿಲ್ಲೆಯ ಪಟವಾರಿ ಎಂಬ ಚಿಕ್ಕ ಹಳ್ಳಿ ಬನ್ಸಿದಾಸನ ಸ್ಥಳ.ಜಾದವಾನಂದ ಮತ್ತು ಅಂಜನಾ ಆತನ ತಾಯಿ ತಂದೆಯರು. ಬಡತನ ಬನ್ಸಿದಾಸನನ್ನು ಕಾಡುತ್ತಿತ್ತು. ಮಾನಸದೇವಿಯನ್ನು ಕುರಿತು ಹಾಡುವುದರಿಂದಲೇ ಅವನು ತನ್ನ ಕುಟುಂಬವನ್ನು[[ಕುಟುಂಬ]]ವನ್ನು ಸಾಕಬೇಕಾಗಿತ್ತು. ಮಾನಸದೇವಿಯ ಮೇಲೆ ಈತ ರಚಿಸಿರುವ ಕೃತಿ ಬಂಗಾಳದಾದ್ಯಂತ ಪ್ರಸಿದ್ದವಾಗಿದೆ. ಈ ಮಹಾಕೃತಿಯನ್ನು ರಚಿಸಿರುವ ಚಂದ್ರಾವತಿ ತನ್ನ ತಂದೆಗೆ ಸಹಾಯಮಾಡಿದಳೆಂದು ತಿಳಿದು ಬರುತ್ತದೆ.
ಚಂದ್ರಾವತಿ ಬೆಳೆದ ಆವರಣ ಆಕೆಯ ಸಾಹಿತ್ಯಕ ಅಭಿರುಚಿಯ ಬೆಳವಣಿಗೆಗೆ ಪೂರಕವಾಗಿತ್ತು,ಪೌರಾಣಿಕ ಸಾಹಿತ್ಯದಲ್ಲಿ ಆಕೆಗೆ ಶಿಕ್ಷಣವನ್ನು ಕೊಟ್ಟವರು ತಾಯಿ ಸುಲೋಚನ ತಂದೆ ಬನ್ಸಿ.ಮಾನಸದೇವಿಯ ಉಪಾಸನೆ ಕೂಡ ಆಕೆಯ ಮನೆತನದಲ್ಲಿ ಹರಿದು ಬಂದಿತ್ತು.೧೫೭೫ರಲ್ಲಿ ಪೂರ್ಣವಾದ ಮಾನಸದೇವಿಯನ್ನು ಕುರಿತ ಬನ್ಸಿದಾಸನ ರಚನೆಯಲ್ಲಿ ಚಂದ್ರಾವತಿ ಸಹಕರಿಸಿರುವದನ್ನು ಗಮನಿಸಿ ಪ್ರಾಯಃ ೧೫೪೫ ವೇಳೆಗೆ ಈಕೆ ಜನಸಿದ್ದಿರಬಹುದು ಎನ್ನಲಾಗಿದೆ.ಚಂದ್ರಾವತಿಯ ಪ್ರತಿಭೆ ಹಾಗು ಸೌಂದರ್ಯದ ಖ್ಯಾತಿ ಬಹಳ ದೂರದವರೆಗೆ ಹರಡಿತ್ತು.ಅನೇಕರು ಆಕೆಯನ್ನು ಮದುವೆಯಾಗಲು ಮೊಂದೆ ಬಂದರು.ಆದರೆ ಚಂದ್ರಾವತಿ ಪ್ರತಿಭಾವಂತ ಯುವಕನಾದ ಜಯಚಂದ್ರನಿಗೆ ತನ್ನ ಮನಸ್ಸನ್ನು ತೆತ್ತಿದಳು.ಅವರಿಬ್ಬರು ಚಿಕ್ಕಂದಿನಲ್ಲಿ ಸಹಪಾಟಿಗಳಾಗಿದ್ದರು.ಜಯಚಂದ್ರನೂ ಕವಿತಾಶಕ್ತಿಯನ್ನು ಪಡೆದಿದ್ದನು.ಬನ್ಸಿದಾಸ ರಚಿತ ಪದ್ಮಪುರಾಣದಲ್ಲಿ ಈ ಇಬ್ಬರಿಂದಲೂ ರಚಿತವಾದ ಪದ್ಯಗಳಿವೆ.ಬನ್ಸಿದಾಸನು ಈ ಇಬ್ಬರ ಪ್ರಣಯಭಾವಕ್ಕೆ ನೀರೆರೆದಿದೆ.ಚಂದ್ರಾವತಿ ಹಾಗು ಜಯಚಂದ್ರರ ವಿವಾಹ ನಿಶ್ಚಯವಾಯಿತು.ಅನಂತರ ಜಯಚಂದ್ರನ ಚಂಚಲ ಸ್ವಭಾವ ಬೆಳಕಿಗೆ ಬಂದಿತು.ತೋರಿಕೆಗೆ ಚಂದ್ರಳನ್ನು ಪ್ರೀತಿಸಿದರೂ ಆತ ಒಬ್ಬ ಮಹಾಮದೀಯ ಕನ್ಯೆಯಲ್ಲಿ ಆಸಕ್ತನಾಗಿದ್ದ.ಆಕೆಯ ಸೌಂದರ್ಯ ಎಷ್ಟರ ಮಟ್ಟಿಗೆ ಜಯಚಂದ್ರನನ್ನು ಮರಳುಮಾಡಿತ್ತು ಎಂದರೆ ಮದುವೆಗೆ ನಿಶ್ಚಿತವಾಗಿದ್ದ ದಿನಕ್ಕೆ ಕೆಲವು ದಿನ ಮುಂಚೆ ಆತ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಆಕೆಯನ್ನು ವರಿಸಿದ.
==ವಿಧಿಯಾಟ==
"https://kn.wikipedia.org/wiki/ಚಂದ್ರಾವತಿ" ಇಂದ ಪಡೆಯಲ್ಪಟ್ಟಿದೆ