ಚಂದ್ರಾನ್ವೇಷಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
 
೧ ನೇ ಸಾಲು:
[[ಚಂದ್ರ]] ಭೂಮಿಗೆ ಅತಿ ಹತ್ತಿರವಿರುವ ಆಕಾಶಕಾಯ.ಈ ಎರಡು ಆಕಾಶಕಾಯಗಳ ನದದುವಿನ ಸರಾಸರಿ ಸುಮಾರು ಮೂರು ಲಕ್ಷ ಎಂಭತ್ತನಾಲ್ಕು ಸಾವಿರ ಕಿಲೋಮೀಟರ್ಗಳಷ್ಟಿದೆ.ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಕಂಡುಬರುವ ದೂರಗಳ ದೃಷ್ಟಿಯಿಂದ ಇದು ಅತ್ಯಂತ ಕಡಿಮೆ ಎನ್ನಬಹುದು.
ಚಂದ್ರ ಭೂಮಿಯ ಏಕೈಕ ನಿಸರ್ಗದತ್ತ ಉಪಗೃಹವೂ ಆಗಿದೆ.ಆದರೆ ಸಾವಿರಾರು ಕೃತಕ ಭೂ ಉಪಗ್ರಹಗಳು ಇಂದು ಭೂಮಿಯನ್ನು ಸುತ್ತುತ್ತಿವೆ.
ಇಲ್ಲಿ ಇನ್ನೂ ಒಂದು ಕುತೂಹಲಕಾರಿ ಅಂಶವೆಂದರೆ ಕೃತಕ ಭೂ ಉಪಗ್ರಹಗಳು ಭೂಮಿಯನ್ನು ಸುತ್ತಲು ೧೯೫೭ರಿಂದೀಚೆಗೆ ಪ್ರಾರಂಭಿಸಿವೆಯಷ್ಟೆ.ಆದರೆ ಚಂದ್ರನೆಂಬ ದೊಡ್ಡ ಆಕಾಶಕಾಯ ಭೂಮಿಯನ್ನು ಕಳೆದ ಸುಮಾರು ನಾನ್ನೂರಲ್ವತ್ತು ಕೋತಿ ವರ್ಷಗಳಿಂದ ಸುತ್ತುತ್ತಿದೆ ಎಂದು ವಿಜ್ನಾನಿಗಳು ನುಡಿಯುತ್ತಾರೆ.
"https://kn.wikipedia.org/wiki/ಚಂದ್ರಾನ್ವೇಷಣೆ" ಇಂದ ಪಡೆಯಲ್ಪಟ್ಟಿದೆ