ಸಿಸ್ಆಲ್ಪೈನ್ ಗಾಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಕೊಂಡಿ ಸೇರ್ಪಡೆ
 
೧ ನೇ ಸಾಲು:
==ಸಿಸ್ಆಲ್ಪೈನ್ ಗಾಲ್==
ಈ ಪ್ರದೇಶ ಕೆಲ್ಪಿಕ್ ಆಕ್ರಮಣಕ್ಕೆ ಯಾವಾಗ ಒಳಗಾಯಿತೆಂಬುದು ನಿರ್ವಿವಾದವಾಗಿ ಸ್ಥಾಪಿತವಾಗಿಲ್ಲ. ಕೆಲ್್ಟರು ಪ್ರ.ಶ.ಪು. 5ನೆಯ ಶತಮಾನದಿಂದ[[ಶತಮಾನ]]ದಿಂದ ಈಚೆಗೆ ಬಂದಿರಲಾರರೆಂದು ಹೇಳಲಾಗಿದೆ. ಇವರು ಬ್ರೆನರ್ ಮೂಲಕ ಬಂದು ಎಟ್ರುಸ್ಕನ್ನರನ್ನು ಕದಲಿಸಿ ತಾವು ನೆಲಸಿದರು, ಪ್ರ.ಶ.ಪು. 390 ರಲ್ಲಿ [[ರೋಮನ್]] ಸೈನ್ಯವನ್ನು ನಾಶಗೊಳಿಸಿದರು; ರೋಮನ್ನು ಪ್ರಹರಿಸಿದರು. ಆದರೆ ಇವರ ಅಂತಃಕಲಹ ದಿಂದಾಗಿಯೂ ಹೊರಗಿನವರೊಂದಿಗೆ ಇವರು ಕಾದಾಡಬೇಕಾಗಿದ್ದುದ ರಿಂದಲೂ ಇವರ ದಕ್ಷಿಣ ಯಾತ್ರೆ ಹೆಚ್ಚು ಫಲಿಸಲಿಲ್ಲ. ಪ್ರ.ಶ.ಪು. 287 ರಲ್ಲಿ ರೋಮ್ ಇವರನ್ನು ಸೋಲಿಸಿತು. ಗಾಲರ ದೊಡ್ಡ ಆಕ್ರಮಣ ಸೇನೆ ಪ್ರ.ಶ.ಪು. 225 ರಲ್ಲಿ ಭಾರಿ ಪೆಟ್ಟು ತಿಂದಿತು. 183ರ ವೇಳೆಗೆ ರೋಮ್ ಆಧಿಪತ್ಯ ಹೆಚ್ಚು ವಿಸ್ತರಿಸಿತು. ಮುಂದಿನ ಶತಮಾನದಲ್ಲಿ ಆಲ್ಪ್ಸ ಪ್ರದೇಶದಲ್ಲೂ ಅದು ಸ್ಥಿರವಾಯಿತು. ಪ್ರ.ಶ.ಪು. ಸು. 89ರಲ್ಲಿ ಸಿಸ್ಆಲ್ಟೈನ್ ಗಾಲ್ ಪ್ರಾಂತ್ಯ ಸ್ಥಾಪಿತವಾಯಿತು.
ಸಿಸ್ಆಲ್ಪೈನ್ ಗಾಲ್ ಪ್ರಾಂತ್ಯ ಹಲವು ಲ್ಯಾಟಿನ್ ಲೇಖಕರ ಬೀಡಾಗಿತ್ತು. ಮುಂದೆ ಇದು ವಾಸ್ತವವಾಗಿ ಇಟಲಿಯ ಭಾಗವಾಗಿ ಇದರ ಚರಿತ್ರೆ ರೋಮನ್ ಇತಿಹಾಸದಲ್ಲಿ ಸೇರಿಹೋಯಿತು.
 
"https://kn.wikipedia.org/wiki/ಸಿಸ್ಆಲ್ಪೈನ್_ಗಾಲ್" ಇಂದ ಪಡೆಯಲ್ಪಟ್ಟಿದೆ