"ಲಲಿತಾ ದೊರೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
(ಕೊಂಡಿ ಸೆರಿಸುದು)
 
ಶ್ರೀಮತಿ. ಲಲಿತಾ ದೊರೈ ರವರದು, ಒಳ್ಳೆಯ ಹೆಸರಾಂತ ಕಲಾವಿದರ ಕುಟುಂಬ.
==ಜನನ ==
ಲಲಿತಾರವರು, ೧೯೨೬ ರ ಜನವರಿ ೯ ರಂದು ಜನಿಸಿದರು. ಲಲಿತಾರವರ ತಂದೆ, 'ಎಫ್. ಜಿ. ನಟೇಶ್ ಐಯ್ಯರ್'. ನಟೇಶ್ ಐಯ್ಯರ್ ರ ಮಗ, 'ಎನ್. ತ್ಯಾಗರಾಜನ್ 'ಒಳ್ಳೆಯ ನಾಟ್ಯ ಕಲಾವಿದರಾಗಿದ್ದರು. ಲಲಿತ ತಮ್ಮ ಪ್ರಾಥಮಿಕ ಶಿಕ್ಷಣವನ್ನು ತಮ್ಮ ಅಣ್ಣ, ತ್ಯಾಗರಾಜರ ಬಳಿ ಕಲಿತರು. ಮತ್ತೊಬ್ಬ ಸೋದರ,'ಕಲೈ ಮಾಮನಿ ನಟನಂ ಮಣಿ'ಯವರ ನಿಗರ್ಹಾನಿಯಲ್ಲಿ ನಾಟ್ಯದಲ್ಲಿ ಉಚ್ಚ [[ಶಿಕ್ಷಣ]] ಪಡೆದರು.
 
==ಶ್ರೀ [[ಗಣೇಶ]] ನಾಟ್ಯ ಮಂದಿರ==
ಮದುವೆಯ ನಂತರ ಬೆಂಗಳೂರಿಗೆ ಬಂದ 'ಲಲಿತಾ ದೊರೈ' ೧೯೫೦ ರಲ್ಲಿ ದಕ್ಷ್ನಿಣ ಬೆಂಗಳೂರಿನ ಬಸವನಗುಡಿ ಉಪನಗರದಲ್ಲಿ 'ಬಸವನಗುಡಿ ಸ್ತ್ರೀ ಸಮಾಜ' ದ ಆಶ್ರಯದಲ್ಲಿ 'ಶ್ರೀ ಗಣೇಶ ನಾಟ್ಯ ಮಂದಿರ' ವೆಂಬ ನಾಟ್ಯ ಶಾಲೆಯನ್ನು ಆರಂಭಿಸಿದರು. ಇವರಿಗೆ ಬೆಂಬಲವಾಗಿ 'ಪ್ರಭಾತ್ ಶಿಶು ವಿಹಾರ'ದ 'ಕರಿಗಿರಿ ಆಚಾರ್, ಹಾಗೂ ಟಿ. ವಿ. ಗೋಪೀನಾಥಾಚಾರ್' ಅವರಿಗೆ ಎಲ್ಲ ವಿಧದ ಸಹಕಾರವನ್ನೂ ನೀಡಿ ನೃತ್ಯಶಾಲೆಯನ್ನು ಸುವ್ಯವಸ್ಥಿತವನ್ನಾಗಿ ನಡೆಸಲು ಸಹಾಯಮಾಡಿದರು. ಈಗ, ಸುಮಾರು ೭೦೦ ಕ್ಕಿಂತ ಶಿಷ್ಯ-ಶಿಷ್ಯೆಯರು ಇಲ್ಲಿ ನಾಟ್ಯಶಾಸ್ತ್ರದಲ್ಲಿ ಉತ್ತಮ ತರಪೇತಿಗಳಿಸಿ ದೇಶವಿದೇಶಗಳಲ್ಲಿ ತಮ್ಮ ಕಾರ್ಯಕ್ರಮಗಳನ್ನು ಕಮ್ಮಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
==ಪ್ರಶಸ್ತಿ ಹಾಗೂ ಮಾನ್ಯತೆಗಳು==
೪೧೬

edits

"https://kn.wikipedia.org/wiki/ವಿಶೇಷ:MobileDiff/616722" ಇಂದ ಪಡೆಯಲ್ಪಟ್ಟಿದೆ