"ಲಕ್ಷ್ಮೀ ನಾರಾಯಣ ಹಾಗೂ ಉಮಾ ಮಹೇಶ್ವರ ದೇವಸ್ಥಾನ, ಘಾಟ್ಕೋಪರ್ (ಪೂ), ಮುಂಬೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
(ಕೊಂಡಿ ಸೆರಿಸುದು)
==ಶಿವಲಿಂಗ ಸ್ವಯಂಭು==
[[ಚಿತ್ರ:Ghatkopar east temples 004.JPG|thumb|right|180px|ಉಮಾ ಮಹೇಶ್ವರ ಮೂರ್ತಿ]]
ದೇವಾಲಯದ ನಿರ್ಮಿಸಿದ ಸಮಯದಲ್ಲಿ ಆಂಗಣದಲ್ಲಿ ಭಾವಿಯೊಂದನ್ನೂ ನಿರ್ಮಣಮಾಡಿದ್ದರು. ಭಕ್ತಾದಿಗಳು ಭಾವಿಯಿಂದ ಕುಡಿಯುವ ನೀರನ್ನು ಸೇದುತ್ತಿದ್ದಾಗ ಶಿವಲಿಂಗ ಸಿಕ್ಕಿದ್ದು ಅದನ್ನೇ ಮುಂದೆ ಪ್ರತಿಷ್ಠಾಪನೆ ಮಾಡಿದರಂತೆ. ಅದೇ ಮುಂದೆ ಉಮಾ ಮಹೇಶ್ವರ್ ಮಂದಿರ್ ಯೆಂದು ಪ್ರಸಿದ್ಧಿಯಾಯಿತು. ಅನ್ನಕುಮಾತ್ಸನ್ ಉತ್ಸವದಲ್ಲಿ ೫೬ ಭೋಗಗಳಿಂದ ಉಪಾಸನೆ ಮಾಡುತ್ತಾರೆ. ಪುಷ್ಪೇಂದ್ರ [[ಪೂಜಾರಿ]] ಪರಿವಾರದವರು, ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಪೂಜಾವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
 
[[ವರ್ಗ:ಮುಂಬೈನ ದೇವಾಲಯಗಳು]]
೪೧೬

edits

"https://kn.wikipedia.org/wiki/ವಿಶೇಷ:MobileDiff/616709" ಇಂದ ಪಡೆಯಲ್ಪಟ್ಟಿದೆ