"ವಿಶ್ವ ಹಾಸ್ಪಿಸ್ ಆರೈಕೆ ಮತ್ತು ಉಪಶಮನ ಆರೈಕೆ ದಿನ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರಿಸಿದ್ದು
(ಕೊಂಡಿ ಸೇರಿಸಿದ್ದು)
 
 
==ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ದಿನ ೨೦೧೫ರ ಘೋಷವಾಕ್ಯ : ==
ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ಇವುಗಳನ್ನು ಬೆಂಬಲಿಸಲು, ಈ ಬಾರಿ, ವಿಶ್ವ ಮರಣಶಯ್ಯೆ ಆರೈಕೆ ಮತ್ತು ಉಪಶಮನ ಆರೈಕೆ ೨೦೧೫ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಇದೇ [[ಅಕ್ಟೋಬರ್]] ೧೦ರಂದು ಆಚರಿಸಲು ಉದ್ದೇಶಿಸಲಾಗಿದೆ. “ಮುಚ್ಚುಮರೆ ಜೀವಗಳು : ಗುಪ್ತ ರೋಗಿಗಳು” (ಹಿಡನ್ ಲೈವ್ಸ್ ಅಂಡ್ ಹಿಡನ್ ಪೇಷಂಟ್ಸ್) ಎಂಬುದು ಈ ಬಾರಿಯ ದಿನಾಚರಣೆಯ ಧ್ಯೇಯವಾಕ್ಯವಾಗಿದೆ.
ಉಪಶಮನ ಆರೈಕೆಗಾಗಿ ಪ್ರಯಾಸಪಡುತ್ತಿರುವ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಈ ಶೀರ್ಷಿಕೆಯನ್ನು ಆಯ್ದುಕೊಳ್ಳಲಾಗಿದೆ. ಇದರಲ್ಲಿ, ಮಕ್ಕಳು ಸ್ಥಳೀಯ ಸಮುದಾಯ, ಖೈದಿಗಳು, ಯೋಧರು[[ಯೋಧ]]ರು, ಮತ್ತು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಜನತೆ ಎಲ್ಲರಿಗೂ ಇದು ಅನ್ವಯವಾಗುತ್ತದೆ.
==ಮರಣಶಯ್ಯೆಯ ಆರೈಕೆ (ಹಾಸ್ಪಿಸ್ ಕೇರ್) ಎಂದರೆ ಏನು? ==
೪೫೦

edits

"https://kn.wikipedia.org/wiki/ವಿಶೇಷ:MobileDiff/616565" ಇಂದ ಪಡೆಯಲ್ಪಟ್ಟಿದೆ