ರಘು ದೀಕ್ಷಿತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಚಿತ್ರ ಸೇರ್ಪಡೆ
ಕೊಂಡಿ ಸೇರ್ಪಡೆ
೧೮ ನೇ ಸಾಲು:
}}
 
''''ರಘು ದೀಕ್ಷಿತ್,' '''<ref>[http://vishvakannada.com/%E0%B2%AA%E0%B2%B0%E0%B2%BF%E0%B2%9A%E0%B2%AF/%E0%B2%B0%E0%B2%98%E0%B3%81-2/ ವಿಶ್ವಕನ್ನಡ, 'ಅಂತಾರಾಷ್ಟ್ರೀಯ 'ವಾದ್ಯ (gitar)ಸಂಗೀತಗಾರ'-ಸಂವಾದವೊಂದರಲ್ಲಿ] </ref> (ಜನನ: ನವೆಂಬರ್ ೧೧, ೧೯೭೪) ಒಬ್ಬ ಹೊಸ ತಲೆಮಾರಿನ ವಿಶಿಷ್ಟ ಸಂಗೀತ ಸಂಯೋಜಕ ಗಾಯಕರಲ್ಲೊಬ್ಬರು ತಮ್ಮದೇ ಆದ ಹೊಸ ಪಂಗಡದ ಪ್ರತಿಭೆಯೆಂದು ಗುರುತಿಸಲ್ಪತ್ತಿದ್ದಾರೆ. ಸ್ವಲ್ಪ ಮಟ್ಟಿಗೆ 'ಇಂಡಿಪಾಪ್,' ಎಂದು ವರ್ಗಿಕರಿಸಬಹುದಾಧ ಧಾಟಿಯಲ್ಲಿ ಅವರ ಸಂಗೀತ ಸಾಧನೆ ರೂಪುಗೊಂಡು ಸಾಗುತ್ತಿದೆ. ತಾವೇ ರೂಪಿಸಿದ ಒಂದು ಸಂಸ್ಥೆ “ದಿ ರಘು ದೀಕ್ಷಿತ್ ಪ್ರಾಜೆಕ್ಟ್” ವತಿಯಿಂದ ಸಂಗೀತವನ್ನು ಪ್ರಪಂಚಾದ್ಯಂತ, ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. 'ರಘು ದೀಕ್ಷಿತ್', 'ಸೂಕ್ಙ್ಮ ಜೀವಶಾಸ್ಥ್ರದಲ್ಲಿ ಚಿನ್ನದ ಪದಕ' ಪಡೆದಿದ್ದಾರೆ, ಹಾಗು 'ಭರತನಾಟ್ಯದಲ್ಲಿ[[ಭರತನಾಟ್ಯ]]ದಲ್ಲಿ ವಿದ್ವತ್ ಪದವಿ' ಪಡೆದಿದ್ದಾರೆ. ಆದರೂ ಕೂಡಾ ಅವರು ತಮ್ಮ'ವಾದ್ಯ ಸ೦ಗೀತ'ದಿ೦ದ ಹೆಸರು ಮಾಡಿದ್ದಾರೆ.
 
===ವಿದ್ಯಾಭ್ಯಾಸ===
"https://kn.wikipedia.org/wiki/ರಘು_ದೀಕ್ಷಿತ್" ಇಂದ ಪಡೆಯಲ್ಪಟ್ಟಿದೆ