ಮಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರವನ್ನು ಸೇರಿಸಿದ್ದು
No edit summary
೫ ನೇ ಸಾಲು:
==ಮಡಿಕೆಯ ಉಪಯೋಗಗಳು==
ಮಡಿಕೆಯು [[ಮಾನವ]]ನ ಸಂಸ್ಕೃತಿಯ ಹುಟ್ಟಿನೊಡನೆ ಬೆಳೆದು ಬಂದಿದೆ, ಇದುವರೆಗೆ ದೊರೆತಿರುವ ಎಲ್ಲಾ ನಾಗರಿಕತೆಗಳ ಸಾಕ್ಷಿಗಳಲ್ಲಿಯೂ ಮಡಿಕೆಯ ಪಾತ್ರ ಅಗಾಧವಾದುದು. ಇದನ್ನು ಮಾನವ ಒಂದು ಶೇಖರಣೆಯ ವಸ್ತುವನ್ನಾಗಿ ಬಳಸುತ್ತಾ ಬಂದಿದ್ದಾನೆ, ಅದು ನೀರಾಗಬಹುದು, ದವಸ ಧಾನ್ಯವಾಗಬಹುದು ಎಲ್ಲವುಗಳಿಗೂ ಮಡಿಕೆಯನ್ನೆ ಬಳಸುವ ಕಾಲವೊಂದಿತ್ತು.
[[File:CIS-A2K TTT 2015 85.JPG|thumb|ರಾಮನಗರದ ಜಾನಪದ ಲೋಕದಲ್ಲಿಯ ಮಡಿಕೆ]]
 
ಒಂದು ಮಡಿಕೆ ತಯಾರಿಕೆ ಕಾರ್ಯದಲ್ಲಿ 7-10 ಹಂತಗಳಿವೆ. ಒಬ್ಬ ವ್ಯಕ್ತಿ ದಿನವೊಂದಕ್ಕೆ 10-12 ಮಡಿಕೆಗಳನ್ನು ತಯಾರಿಸಬಹುದು. ನಂತರ ಇವುಗಳನ್ನು ಒಣಗಿಸಿ, ಸುಟ್ಟು ಮಾರಾಟಕ್ಕೆ ಕಳಿಸಲು ಕನಿಷ್ಠ ಎಂದರೂ 10 ದಿನಗಳ ಕಾಲಾವಕಾಶ ಅಗತ್ಯವಿದೆ.
 
"https://kn.wikipedia.org/wiki/ಮಡಿಕೆ" ಇಂದ ಪಡೆಯಲ್ಪಟ್ಟಿದೆ