ಮಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚಿತ್ರವನ್ನು ಸೇರಿಸಿದ್ದು
೧ ನೇ ಸಾಲು:
[[File:Potter working, Bangalore India.jpg|thumb|ಮಡಿಕೆ ತಯಾರಿ]]
 
'''ಮಡಿಕೆ''' ಎಂಬುವುದು ಮಣ್ಣಿನಿಂದ ಮಾಡಲ್ಪಟ್ಟ ಒಂದು ವಸ್ತು. ಇದನ್ನು ತಯಾರಿಸುವವರಿಗೆ ಕುಂಬಾರರು ಎನ್ನುತ್ತಾರೆ. ಮಡಿಕೆಯನ್ನು ತಯರಿಸುವುದು ಒಂದು ಕಲೆ, ಆ ಕಲೆಯು ಕುಂಬಾರ ಜನಾಂಗದವರಿಗೆ [[ರಕ್ತ]]ಗತವಾಗಿ ಬಂದಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ಮುಂದುವರಿದುಕೊಂಡು ಬಂದಿದೆ.
 
"https://kn.wikipedia.org/wiki/ಮಡಿಕೆ" ಇಂದ ಪಡೆಯಲ್ಪಟ್ಟಿದೆ