"ಬೈಜಿಕ ಕ್ರಿಯಾಕಾರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೇರಿಸಿದ್ದು
(ಕೊಂಡಿ ಸೇರಿಸಿದ್ದು)
[[File:Magnox reactor schematic.svg|thumb|ಬೈಜಿಕ ಕ್ರಿಯಾಕಾರಿಯ ಚಿತ್ರ]]ಬೈಜಿಕ ಕ್ರಿಯಾಕಾರಿಯನ್ನು ಮೊದಲು [[ಪರಮಾಣು]] ಗುಡ್ಡೆ(ಅಟಾಮಿಕ್ ಪೈಲ್<ref>http://www.atomicarchive.com/History/firstpile/firstpile_01.shtml</ref>) ಎನ್ನುತ್ತಿದ್ದರು,ಇದೊಂದು ಸುಸ್ಥಿರವಾಗಿ ನಿಯಂತ್ರಿತ ರೀತಿಯಲ್ಲಿ [https://en.wikipedia.org/wiki/Nuclear_chain_reaction ಬೈಜಿಕ ಸರಪಣಿ] ಕ್ರಿಯೆ ನಡೆಸುವ ಸಾಧನವಾಗಿದೆ.ಬೈಜಿಕ ಕ್ರಿಯಾಕಾರಿಗಳನ್ನು ಬೈಜಿಕ ಸ್ತಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಮತ್ತು ದೊಡ್ಡ ಹಡಗುಗಳನ್ನು ನೂಕಲು ನೋದನಕಾರಿಯಾಗಿ ಬಳಸಲಾಗುತ್ತಿದೆ. ಬೈಜಿಕ ವಿದಳನದಿಂದ ಉಂಟಾಗುವ ಶಾಖವನ್ನು ಕಾರ್ಯನಿರ್ವಹಿಸುವ ದ್ರವ( ನೀರು ಅಥವಾ ಅನಿಲ)ಕ್ಕೆ ವರ್ಗಾಯಿಸಿ, [https://en.wikipedia.org/wiki/Turbine ಟರ್ಬೈನ್‍]ಗಳ ಮೂಲಕ ಹಾಯಿಸಲಾಗುತ್ತದೆ.ಇದು ದೊಡ್ಡ ಹಡಗುಗಳು ಮುನ್ನುಗ್ಗಲು ನೋದನಕಾರಿಯಾಗಿ ಅಥವಾ ವಿದ್ಯುತ್‍ಜ್ಜನಕಗಳನ್ನು ಚಲಾಯಿಸಲು ಉಪಯೋಗಿಸಲ್ಪಡುತ್ತದೆ.ಬೈಜಿಕ ಕ್ರಿಯಾಕಾರಿಯಿಂದ ಉಂಟಾಗುವ ಹಬೆ ತಯಾರಿಕಾ ತತ್ವವನ್ನು ಸ್ಥಾನಿಕ ಅಥವಾ ಔದ್ಯೋಗಿಕ ಪ್ರಕ್ರಿಯೆಗೆ ಬೇಕಾಗುವ ಹಬೆಯ ತಯಾರಿಕೆಗೆ ಬಳಸಬಹುದಾಗಿದೆ.ಕೆಲವು ಕ್ರಿಯಾಕಾರಿಗಳು ವೈದ್ಯಕೀಯ ಮತ್ತು ಔದ್ಯೋಗಿಕ ಕ್ಷೇತ್ರಕ್ಕೆ ಅವಶ್ಯವಿರುವ ಸಮಸ್ಥಾನಿಗಳನ್ನು ತಯಾರಿಸುತ್ತವೆ.ಅಥವಾ ಶಸ್ತ್ರಾಸ್ತ್ರ-ಶ್ರೇಣಿಯ ಪ್ಲೋಟೊನಿಯಂ ಉತ್ಪಾದನೆಗೆ ಬಳಸಲಾಗುತ್ತಿದೆ.ಆದರೆ ಕೆಲವುಗಳು ಕೇವಲ [https://en.wikipedia.org/wiki/Research_reactor ಸಂಶೋಧನೆ ಕ್ರಿಯಾಕಾರಿ]ಯಾಗಿವೆ.ಇವತ್ತಿಗೆ ವಿಶ್ವದಾದ್ಯಂತ ೩೦ ದೇಶಗಳಲ್ಲಿ ಹರಡಿಕೊಂಡಿರುವ ಒಟ್ಟು ೪೫೦ ಬೈಜಿಕ ವಿದ್ಯುತ್ ಸ್ಥಾವರಗಳು ವಿದ್ಯುತ್‍ನ್ನು ಉತ್ಪಾದಿಸುತ್ತಿವೆ.[[File:FSN nuclear fission.theora.ogv|thumb|ಬೈಜಿಕ ವಿದಳನದ ದೃಷ್ಯಾವಳಿ]]
 
==ಯಾಂತ್ರಿಕತೆ==
೪೫೦

edits

"https://kn.wikipedia.org/wiki/ವಿಶೇಷ:MobileDiff/616176" ಇಂದ ಪಡೆಯಲ್ಪಟ್ಟಿದೆ