ಬಿಬಿಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರಿಸಿದ್ದು
ಕೊಂಡಿ ಸೇರಿಸಿದ್ದು
೧ ನೇ ಸಾಲು:
[[ಚಿತ್ರ:BBC.svg|thumb]]
'''ಬ್ರಿಟಿಷ್ ಪ್ರಸಾರ ಸಂಸ್ಥೆ''' ಯು.ಕೆ. ಯಲ್ಲಿ ನೆಲೆಗೊಂಡಿರುವ, [[ಲಂಡನ್‍]]ನಲಂಡನ್‍ನ ಬ್ರಾಡ್‍ಕಾಸ್ಟಿಂಗ್ ಹೌಸ್‍ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕ. ಅದು ವಿಶ್ವದ ಅತ್ಯಂತ ಹಳೆಯ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿದೆ ಮತ್ತು ಉದ್ಯೋಗಿಗಳ ಸಂಖ್ಯೆಯ ದೃಷ್ಟಿಯಿಂದ, ಸುಮಾರು ೨೩,೦೦೦ ಸಿಬ್ಬಂದಿಯೊಂದಿಗೆ ವಿಶ್ವದಲ್ಲಿನ[[ವಿಶ್ವ]]ದಲ್ಲಿನ ಅತ್ಯಂತ ದೊಡ್ಡ ಪ್ರಸಾರಕ. ಅದರ ಸ್ಥಾಪನೆ [[ಅಕ್ಟೋಬರ್]] ೧೮, ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಆಯಿತು.
 
[[ವರ್ಗ:ಕಿರುತೆರೆ ವಾಹಿನಿಗಳು]]
"https://kn.wikipedia.org/wiki/ಬಿಬಿಸಿ" ಇಂದ ಪಡೆಯಲ್ಪಟ್ಟಿದೆ