ಪ್ರಯಾಗ್ ರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨ ನೇ ಸಾಲು:
[[ಗಂಗಾ]], [[ಯಮುನಾ]] ಮತ್ತು ಪುರಾತನ ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ. <ref>http://www.allahabad.nic.in/</ref> ಅಲ್ಲದೆ ಇದು [[ಕುಂಭ ಮೇಳ]] ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು [[ಹರಿದ್ವಾರ]], [[ಉಜ್ಜಯಿನಿ]] ಮತ್ತು [[ನಾಶಿಕ್]].
ರಾಜ್ಯಸರ್ಕಾರೀ ಮತ್ತು ಕೇಂದ್ರಸರ್ಕಾರಗಳ ಅನೇಕ ಕಚೇರಿಗಳು ಇಲ್ಲಿದ್ದು ಅಲಹಾಬಾದ್ ನಗರವು ದೇಶದ ನಾಲ್ಕನೇ ಹಳೆಯ ವಿಶ್ವವಿದ್ಯಾಲಯವನ್ನು ಹಾಗೂ [[ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ]] ಹೊಂದಿದೆ.
ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಅಲಹಾಬಾದ್ ಸ್ವಂತನೆಲೆಯಾಗಿದೆ. [[ಜವಹರಲಾಲ್ ನೆಹರೂ]], [[ಲಾಲ್ ಬಹಾದುರ್
==ಇತಿಹಾಸ==
[[File:Gandhi Patel 1940.jpg|right|thumb|200px|[[ಮಹಾತ್ಮಗಾಂಧಿ]]ಯವರು ೧೯೪೦ ಜನವರಿಯಲ್ಲಿ ಅಲಹಾಬಾದಿನ ಆನಂದಭವನದಲ್ಲಿ ನಡೆದ [[ಕಾಂಗ್ರೆಸ್ ಕಾರ್ಯಕಾರಿಣಿ]]ಯಲ್ಲಿ ಭಾಗವಹಿಸಿರುವುದು. ಅವರ ಬಲಗಡೆ [[ವಲ್ಲಭಭಾಯಿ ಪಟೇಲ್]] ಇದ್ದಾರೆ.]]
|