ಪ್ರಯಾಗ್ ರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
'''ಅಲಹಾಬಾದ್''' ({{IPA|[ಇಲಾಹಾಬಾದ್]}}; {{lang-hi|इलाहाबाद}}; {{lang-ur|{{Nastaliq|الہ آباد}}}}), ಅಥವಾ [[ಪರ್ಷಿಯಾ]] ಭಾಷೆಯಲ್ಲಿ [[ದೇವರು ನೆಲೆಸಿದ ಸ್ಥಳ]] ಎಂಬ ಈ ನಗರವು [[ಉತ್ತರ ಪ್ರದೇಶ]]ದಲ್ಲಿರುವ ಒಂದು ಪ್ರಮುಖ ಪಟ್ಟಣ ಹಾಗೂ ಹಿಂದೂಗಳಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಇದರ ಮೂಲ ಹೆಸರು [[ಪ್ರಯಾಗ]] ({{lang-hi|प्रयाग}}), ಮೊಘಲ್ ದೊರೆ ಅಕ್ಬರನು ಈ ನಗರಕ್ಕೆ ಅಲಹಾಬಾದ್ ಎಂಬ ಹೆಸರಿಟ್ಟನು. ಇದು ಉತ್ತರಪ್ರದೇಶದ ರಾಜಧಾನಿ [[ಲಖನವು|ಲಕ್ನೋ]]ಗೆ ದಕ್ಷಿಣಕ್ಕೆ ಸುಮಾರು {{convert|205|km|mi|0}} ದೂರದಲ್ಲಿದೆ. [[ಅಲಹಾಬಾದ್ ಜಿಲ್ಲೆ]]ಯ ಆಡಳಿತ ಕೇಂದ್ರವಾಗಿರುವ ಈ ನಗರವು ಪ್ರಪಂಚದ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ೧೩೦ನೆಯದಾಗಿದೆ.(೨೦೧೧ರಲ್ಲಿನ ಬೆಳವಣಿಗೆಯ ಪ್ರಮಾಣ ಶೇ.೨.೦೯)
[[ಗಂಗಾ]], [[ಯಮುನಾ]] ಮತ್ತು ಪುರಾತನ ಸರಸ್ವತಿ ನದಿಗಳ ಸಂಗಮಸ್ಥಳವಾದುದರಿಂದ ಹಿಂದೂಗಳಿಗೆ ಇದು ಪ್ರಮುಖ ತೀರ್ಥಸ್ಥಳವಾಗಿದೆ. <ref>http://www.allahabad.nic.in/</ref> ಅಲ್ಲದೆ ಇದು [[ಕುಂಭ ಮೇಳ]] ನಡೆಯುವ ನಾಲ್ಕು ಸ್ಥಳಗಳಲ್ಲಿ ಒಂದಾಗಿದೆ. ಇತರ ಮೂರು ಸ್ಥಳಗಳು [[ಹರಿದ್ವಾರ]], [[ಉಜ್ಜಯಿನಿ]] ಮತ್ತು [[ನಾಶಿಕ್]].
ರಾಜ್ಯಸರ್ಕಾರೀ ಮತ್ತು ಕೇಂದ್ರಸರ್ಕಾರಗಳ ಅನೇಕ ಕಚೇರಿಗಳು ಇಲ್ಲಿದ್ದು ಅಲಹಾಬಾದ್ ನಗರವು ದೇಶದ ನಾಲ್ಕನೇ ಹಳೆಯ ವಿಶ್ವವಿದ್ಯಾಲಯವನ್ನು ಹಾಗೂ [[ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿ]] ಹೊಂದಿದೆ.
ದೇಶದ ೧೪ ಪ್ರಧಾನಮಂತ್ರಿಗಳಲ್ಲಿ ೭ ಮಂದಿಗೆ ಅಲಹಾಬಾದ್ ಸ್ವಂತನೆಲೆಯಾಗಿದೆ. [[ಜವಾಹರಲಾಲ್ಜವಹರಲಾಲ್ ನೆಹರೂ]], [[ಲಾಲ್ ಬಹದ್ದೂರ್ಬಹಾದುರ್ ಶಾಸ್ತ್ರೀ]], [[ಇಂದಿರಾಗಾಂಧಿಇಂದಿರಾ ಗಾಂಧಿ]], [[ರಾಜೀವ್ ಗಾಂಧಿ]], [[ಗುಲ್ಜರಿಲಾಲ್ಗುಲ್ಜಾರಿಲಾಲ್ ನಂದಾ]], [[ವಿಶ್ವನಾಥಪ್ರತಾಪ್ವಿ ಪಿ ಸಿಂಗ್]] ಹಾಗೂ [[ಚಂದ್ರಶೇಖರ್]] ಇವರು ಅಲಹಾಬಾದಿನಲ್ಲೇ ಹುಟ್ಟಿದವರು ಅಥವಾ ಅಲಹಾಬಾದ್ ವಿವಿಯ ವಿದ್ಯಾರ್ಥಿಗಳು ಅಥವಾ ಅಲಹಾಬಾದ್ ಕ್ಷೇತ್ರದಿಂದ ಆಯ್ಕೆಯಾದವರು. ಇತರ ಪ್ರಮುಖ ನಗರಗಳಾದ [[ಕಾನ್ಪುರ]], [[ಲಕ್ನೋ]], [[ವಾರಣಾಸಿ]] ಮತ್ತು ಮಧ್ಯಪ್ರದೇಶದ [[ರೇವಾ]]ಗಳುರೇವಾಗಳು ಅಲಹಾಬಾದಿನ ನೆರೆಹೊರೆಯಲ್ಲಿವೆ.
==ಇತಿಹಾಸ==
[[File:Gandhi Patel 1940.jpg|right|thumb|200px|[[ಮಹಾತ್ಮಗಾಂಧಿ]]ಯವರು ೧೯೪೦ ಜನವರಿಯಲ್ಲಿ ಅಲಹಾಬಾದಿನ ಆನಂದಭವನದಲ್ಲಿ ನಡೆದ [[ಕಾಂಗ್ರೆಸ್ ಕಾರ್ಯಕಾರಿಣಿ]]ಯಲ್ಲಿ ಭಾಗವಹಿಸಿರುವುದು. ಅವರ ಬಲಗಡೆ [[ವಲ್ಲಭಭಾಯಿ ಪಟೇಲ್]] ಇದ್ದಾರೆ.]]
"https://kn.wikipedia.org/wiki/ಪ್ರಯಾಗ್_ರಾಜ್" ಇಂದ ಪಡೆಯಲ್ಪಟ್ಟಿದೆ