ಎಂ. ಡಿ. ಪಲ್ಲವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"M. D. Pallavi Arun" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
No edit summary
೧ ನೇ ಸಾಲು:
ಎಂ. ಡಿ. ಪಲ್ಲವಿ, ಕರ್ನಾಟಕ ರಾಜ್ಯದ ಸುಪ್ರಸಿದ್ಧ [[ಸುಗಮ ಸಂಗೀತ|ಸುಗಮ ಸಂಗೀತ]] ಗಾಯಕಿ. ಹಾಗೆಯೇ ಇವರು ನಟನೆಯಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.<div>ಇವರು ಸಂಗೀತ ನಿರ್ದೇಶಕರಾದ ಅರುಣ್ ಅವರನ್ನು ಮದುವೆಯಾಗಿರುತ್ತಾರೆ. [[ದುನಿಯಾ]] ಚಲನಚಿತ್ರದಲ್ಲಿ ಇವರು ಹಾಡಿರುವ "ನೋಡಯ್ಯ ಕ್ವಾಟೇ ಲಿಂಗವೇ" ಹಾಡಿಗೆ ೨೦೦೭ನೇ ವರ್ಷದ ಉತ್ತಮ ಹಿನ್ನಲೆ ಗಾಯಕಿ ಕರ್ನಾಟಕ  ರಾಜ್ಯ ಚಲನಚಿತ್ರ ಪ್ರಶಸ್ತಿ ದೊರೆತಿದೆ.  <div><br>
</div></div>
 
೧೬ ನೇ ಸಾಲು:
ಪಲ್ಲವಿಯವರು ಹಲವಾರು ಚಲನಚಿತ್ರಗಳಲ್ಲಿ ಕಂಠದಾನ ಕಲಾವಿದೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಪ್ರಮುಖವಾದವು, ಎದೆಗಾರಿಕೆ, ಆ ದಿನಗಳು, ಐಶ್ವರ್ಯ, ಮೀರ ಮಾಧವ ರಾಘವ. ಇವರು ಕನ್ನಡದ ನಟಿ [[ಡೈಸಿ ಬೊಪಣ್ಣ|ಡೈಸಿ ಬೊಪಣ್ಣ]]ರವರಿಗೆ, ಐಶ್ವರ್ಯ, ಸತ್ಯವಾನ್ ಸಾವಿತ್ರಿ, ರಾಮ ಶಾಮಭಾಮ, ಬಿಂಬ ಹಾಗೂ ಇತರೆ ಚಲನಚಿತ್ರಗಳಲ್ಲಿ ಕಂಠದಾನ ಮಾಡಿದ್ದಾರೆ
 
 
== ಉಲ್ಲೇಖ ==
{{Reflist}}
 
"https://kn.wikipedia.org/wiki/ಎಂ._ಡಿ._ಪಲ್ಲವಿ" ಇಂದ ಪಡೆಯಲ್ಪಟ್ಟಿದೆ