ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩೨ ನೇ ಸಾಲು:
೩.ನಾಮಪತ್ರ ಪಾಲುದಾರರು: ಇಅವರು ಬಂಡವಾಳವನ್ನು ತೊಡಗಿಸುವುದಿಲ್ಲ,ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಇಲ್ಲ.ಆದರೆ ಇವರು ಸಂಸ್ಥೆಗೆ ತಮ್ಮ ಪ್ರಸಿದ್ಧವಾದ ಹೆಸರನ್ನು [[ಎರವಲು]] ಕೊಡುತ್ತಾರೆ.ಇವರು ಯಾವುದೇ ಲಾಭಕ್ಕೆ ಹಕ್ಕುದಾರರಲ್ಲ,ಆದರೆ ಸಾಲಗಳಿಗೆ ಹೊಣೆಯಾಗುತ್ತಾರೆ.
 
೪.ರಹಸ್ಯ ಪಾಲುದಾರರು: ಈ ಪಾಲುದಾರರು ಸಕ್ರಿಯ ಪಾಲುದಾರರು ಮತ್ತು ತಟಸ್ಥ ಪಾಲುದಾರದ ನಡುವೆ ನಿಲ್ಲುತ್ತಾರೆ.ಇವರು ವ್ಯವಹಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.ಆದರೆ ಹೊರಗಿನವರು ತಾವು ಪಾಲುದಾರರೆಂಬುದನ್ನು ತಿಳಿಯಲು ಇಷ್ಟ ಪಡುವುದಿಲ್ಲ.ಅವರು ಎಲ್ಲಾ ಸಾಲಗಳಿಗೂ ಹೊಣೆಗಾರರಾಗಿರುತ್ತಾರೆ.
 
೫.ಲಾಭದಲ್ಲಿ ಮಾತ್ರ ಪಾಲುದಾರರು: ಇವರು ವ್ಯವಹಾರದ ನಿರ್ವಹಣೆಯಲ್ಲಿ ಪಾಲುಗೊಳ್ಳದೆ ಲಾಭದ ಒಂದು ಭಾಗವನ್ನು ಪಡೆದುಕೊಳ್ಳುತ್ತಾರೆ.ಇವರು ನಷ್ಟಕ್ಕೆ ಹೊಣೆಗಾರರಲ್ಲದಿದ್ದರೂ,ಸಂಸ್ಥೆಯ ಸಾಲಗಳಿಗೆ ಹೊಣೆಗಾರರಾಗುತ್ತಾರೆ.
 
೬.ವಶೀಕರಿಸುವ ಪಾಲುದಾರ: ಅವನು ಒಂದು ಸಂಸ್ಥೆಯ ಪಾಲುದಾರನೆಂದು ಸಾರ್ವಜನಿಕರೇ ಮೋಸ ಹೋಗುತ್ತಾರೆ.ತನ್ನನ್ನು ಒಬ್ಬ ಪಾಲುದಾರನೆಂದು ತಿಳಿದ ನಂತರವೂ ಅವನು ಅದನ್ನು ಒಪ್ಪಿಕೊಳ್ಳುವುದೂ ಇಲ್ಲ,ನಿರಾಕರಿಸುವುದೂ ಇಲ್ಲ.ಅವನು ಬಂಡವಾಳವನ್ನು ಹೂಡುವುದಿಲ್ಲ.ಲಾಭದ ಪಾಲನ್ನು ಪಡೆಯುವುದಿಲ್ಲ.ಆದರೆ ಅವನು ಪಾಲುದಾರನೆಂದು ಭಾವಿಸಿ ಸಾಲ ಕೊಡುವ ಮೂರನೇ ವ್ಯಕ್ತಿಗಳಿಗೆ ಅವನೇ ಹೊಣೆಯಾಗುತ್ತಾನೆ.
 
೭.ನವೀನ ಪಾಲುದಾರ: ಪಾಲುದಾರಿಕೆಗೆ ಹೊಸದಾಗಿ ಸೇರ್ಪಡೆಯಾಗುವ ಪಾಲುದಾರರು.
 
೮.ಹೊರಹೋಗುವ ಅಥವಾ ನಿವೃತ್ತಿಯಾಗುವ ಪಾಲುದಾರ: ಇತರರು ವ್ಯವಹಾರವನ್ನು ಮುಂದುವರೆಸಲು ಬಿಟ್ಟು,ತಾನು ಒಂದು ಒಪ್ಪಂದದಿಂದ ನಿವೃತ್ತಿ ಬಯಸುವ ಪಾಲುದಾರ.ಅವನು ನಿವೃತ್ತಿಗೆ ಮೊದಲು ಖರ್ಚು ಮಾಡಿದ ಎಲ್ಲಾ ಸಾಲಗಳಿಗೂ ಜವಾಬ್ದಾರನಾಗುತ್ತಾನೆ.
 
೯.ಸೀಮಿತ ಪಾಲುದಾರ: ಸೀಮಿತ ಹೊಣೆಗಾರಿಯುಳ್ಳವನು ಸೀಮಿತ ಪಾಲುದಾರ.
 
೧೦.ಅಪ್ರಾಪ್ತ ಪಾಲುದಾರ: ವಾಸ್ತವವಾಗಿ ಒಬ್ಬ ಅಪ್ರಾಪ್ತ ಪಾಲುದಾರಿಕೆಯಲ್ಲಿ ಭಾಗವಹಿಸಲು ಸಮರ್ಥನಲ್ಲ.ಆದರೆ ಸಂಸ್ಥೆಯ ಉಪಯುಕ್ತತೆಯ ದೃಷ್ಟಿಯಿಂದ ಮಾತ್ರ,ಇತರ ಎಲ್ಲಾ ಪಾಲುದಾರರ ಸಮ್ಮತಿಯ ಮೇಲೆ ಅವನನ್ನು ಸೇರಿಸಿಕೊಳ್ಳಬಹುದು.ಅವನ ಹೊಣೆಗಾರಿಕೆ ಸಂಸ್ಥೆಯಲ್ಲಿರುವ ಲಾಭದ ಪಾಲು ಮತ್ತು ಆಸ್ತಿಗಳಿಗೆ ಸೀಮಿತವಾಗಿರುತ್ತದೆ.
 
ಪಾಲುದಾರರ ಹಕ್ಕುಗಳು,ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು.
ಅ).ಪಾಲುದಾರರ ಹಕ್ಕುಗಳು
೧.ಪ್ರತೀ ಪಾಲುದಾರನು ಸಂಸ್ಥೆಯ ಸ್ವತ್ತಿನ ಜಂಟಿ ಮಾಲೀಕನಾಗಿರುತ್ತಾನೆ.
 
೨.ಪ್ರತೀ ಪಾಲುದಾರನಿಗೂ ವ್ಯವಹಾರದ ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಹಕ್ಕಿರುತ್ತದೆ.
 
೩.
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ