ಫಿಲಿಪ್ಸ್ ರೇಖೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಫಿಲಿಪ್ಸ್ ರೇಖೆ''' ಫಿಲಿಪ್ಸ್ ರೇಖ...
 
No edit summary
೨ ನೇ ಸಾಲು:
ಫಿಲಿಪ್ಸ್ ರೇಖೆ ಆರ್ಥಿಕತೆಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ನಡುವಿನ ಸಂಬಂಧವನ್ನು ತೋರಿಸುತ್ತದೆ.
 
'''ಫಿಲಿಪ್ಸ್ ರೇಖೆ ರೀತಿಯ:
೧)ಅಲ್ಪಾವಧಿ ಫಿಲಿಪ್ಸ್ ರೇಖೆ
೨)ದೀರ್ಘಾವಧಿ ಫಿಲಿಪ್ಸ್ ರೇಖೆ'''
 
೧''')ಅಲ್ಪಾವಧಿ ಫಿಲಿಪ್ಸ್ ರೇಖೆ''' : ಅಲ್ಪಾವಧಿ ಫಿಲಿಪ್ಸ್ ರೇಖೆ ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ವಿನಿಮಯವನ್ನು ತೋರಿಸುತ್ತದೆ.ಅಲ್ಪಾವಧಿ ಫಿಲಿಪ್ಸ್ ರೇಖೆ ನಿರುದ್ಯೋಗ ಮತ್ತು ಹಣದುಬ್ಬರದರಗಳು ವಿಲೋಮವಾಗಿ ಸಂಬಂಧಿಸಿದೆ ಎಂದು ನಮಗೆ ಹೇಳುತ್ತದೆ.ಹಣದುಬ್ಬರ ಹೆಚ್ಚಿರುವಾಗ,ನಿರುದ್ಯೋಗ ಕಡಿಮೆಯಗುತ್ತದೆ.ಹಣ್ಣದುಬ್ಬರ ಕಡಿಮೆ ಇದ್ದಾಗ, ನಿರುದ್ಯೋಗ ಹೆಚ್ಚುತ್ತದೆ.
"https://kn.wikipedia.org/wiki/ಫಿಲಿಪ್ಸ್_ರೇಖೆ" ಇಂದ ಪಡೆಯಲ್ಪಟ್ಟಿದೆ