ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭೭ ನೇ ಸಾಲು:
'''
 
''''''ಪಾಲುಹಾರಿಕೆ ಸಂಸ್ಥೆಗಳು'''''''''ದಪ್ಪಗಿನ ಅಕ್ಷರ'''
[[ಏಕವ್ಯಕ್ತಿ ಮಾರಾಟ ಸಂಸ್ಥೆ]]ಗಳ ದೋಷಗಳ ಕಾರಣವಾಗಿ ಹುಟ್ಟಿಕೊಂಡ ಪಾಲುದಾರಿಕೆ ಒಂದು ವ್ಯವಹಾರ ಸಂಸ್ಥೆಯ ರೂಪ.ಏಕವ್ಯಕ್ತಿ ಮಾರಾಟ ಸಂಸ್ಥೆಯ ಅತ್ಯಂತ ಪ್ರಧಾನ ದೋಷಗಳಾದ ಸೀಮಿತ ಬಂಡವಾಳ ಮತ್ತು ಸೀಮಿತ ನಿರ್ವಹಣಾ ಕೌಶಲ್ಯವನ್ನು,ಪಾಲುದಾರಿಕೆ ಸಂಸ್ಥೆಯ ರಚನೆಯ ಮೂಲಕ ಗೆಲ್ಲಲಾಯಿತು.ಪಾಲುದಾರಿಕೆಯಲ್ಲಿ ಇಬ್ಬರು ಅಥವಾ ಹೆಚ್ಚು ವ್ಯಕ್ತಿಗಳು ಒಂದುಗೂಡುತ್ತಾರೆ.ಅವರಲ್ಲಿ ಕೆಲವರು ಬಂಡವಾಳ ಹೊಂದಿದ್ದರೆ ಮತ್ತೆ ಕೆಲವರು ಕೌಶಲ್ಯ ಅಥವಾ ಅನುಭವವನ್ನು ಹೊಂದಿರುತ್ತಾರೆ.ಅವರು ಒಂದು ಸಂಸ್ಥೆಯನ್ನು ರೂಪಿಸಿಕೊಂಡು ಯಾವುದೀ ನ್ಯಾಯವಾದ ವ್ಯವಹಾರವನ್ನು ನಡೆಸಿ,ಅದರ ಲಾಭವನ್ನು ಹಂಚಿಕೊಳ್ಳುತಾರೆ.ಅದರಿಂದ ಪಾಲುದಾರಿಕೆಯನ್ನು ರೂಪಿಸುವ ವ್ಯಕ್ತಿಗಳನ್ನು ವೈಯಕ್ತಿಕವಾಗಿ ''ಪಾಲುದಾರು'' ಎಂದು ಮತ್ತು ಸಾಮೂಹಿಕವಾಗಿ 'ಸಂಸ್ಥೆ' ಎಂದು ಕರೆಯಲಾಗುತ್ತದೆ. ಅವರ ವ್ಯವಹಾರ, ಸಂಸ್ಥೆಯ ಹೆಸರಿನ ಮೇಲೆ ನಡೆಯುತ್ತದೆ.
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ