ಸದಸ್ಯ:PAVANA.K/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮೮ ನೇ ಸಾಲು:
ಪಾಲುದಾರಿಕೆಯ ವ್ಯಾಖ್ಯೆ
೧೯೩೨ರ [[ಭಾರತೀಯ ಪಾಲುದಾರಿಕೆ ಕಾಯಿದೆ]]ಯ ಸೆಕ್ಷನ್ ೪, ಪಾಲುದಾರಿಕೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ.''ಎಲ್ಲರೂ ಕೈಗೊಂಡಿರುವ ಅಥವಾ ಅವರಲ್ಲಿ ಎಲ್ಲರ ಪರವಾಗಿ ಒಬ್ಬ ವ್ಯವಹರಿಸುತ್ತಿರುವ,ವ್ಯವಹಾರದ ಲಾಭಗಳನ್ನು[[ಲಾಭ]]ಗಳನ್ನು ಹಂಚಿಕೊಳ್ಳಲು ಒಪ್ಪಿಕೊಂಡಿರುವ ವ್ಯಕ್ತಿಗಳ ನಡುವಿನ ಸಂಬಂಧ.
 
ಪಾಲುದಾರಿಕೆಯ ಲಕ್ಷಣಗಳು,ಮೂಲತತ್ವಗಳು ಅಥವಾ ಗುಣಲಕ್ಷಣಗಳು.
೧.ಒಪ್ಪಂದ: ಪಾಲುದಾರಿಕೆ,ಪಾಲುದಾರರ ನಡುವೆ ಉಂಟಾದ ಒಪ್ಪಂದ ಅಥವಾ ಕರಾರಿನ ಫಲಿತಾಂಶ. ಅದು ಹುಟ್ಟಿನಿಂದ, ಸ್ಥಾನಮಾನ ಅಥವಾ [[ಅನುವಂಶಿಕ]] ಅಥವಾ ಉತಾರಾಧಿಕಾರರಿಂದ ಉಂಟಾಗುವುದಿಲ್ಲ.
 
೨.ಒಪ್ಪಂದದ ಲಕ್ಷಣ: ವ್ಯಕ್ತಿಗಳ ನಡುವಿನ ಒಪ್ಪಂದ ಅಥವಾ ಕರಾರು ಬಾಯಿ ಮಾತಿನ ಮೂಲಕವಾಗಿರಬಹುದು. ಆದರೆ ಸಾಮಾನ್ಯವಾಗಿ ಕರಾರು ಬರಹದಲ್ಲಿದೆಬರಹದಲ್ಲಿರುತ್ತದೆ.
 
೩.ಕರಾರಿಗೆ ಒಳಪಡಲು ಕಾನೂನುಬದ್ಧ ಸಾಮರ್ಥ್ಯ: ಪಾಲುದಾರಿಕೆಯನ್ನು ರೂಪಿಸಿಕೊಳ್ಳಲು ವ್ಯಕ್ತಿಗಳು ಕರಾರಿಗೆ ಪ್ರವೇಶಿಸಲು ತಕ್ಕ ಶಕ್ತಿ ಅಥವಾ ಸಾಮರ್ಥ್ಯ ಹೊಂದಿರಬೇಕು.
೧೦೫ ನೇ ಸಾಲು:
೭.ಅಪರಿಮಿತ ಹೊಣೆಗಾರಿಕೆ: ಪಾಲುದಾರರ ಹೊಣೆಗಾರಿಕೆ ಅಪರಿಮಿತವಾಗಿರುತ್ತದೆ.ಒಂದು ವೇಳೆ ಸಂಸ್ಥೆ ತನ್ನ ಸಾಲವನ್ನು ತೀರಿಸದಿದ್ದರೆ, ಪ್ರತೀ ಪಾಲುದಾರನೂ ಅದನ್ನು ತನ್ನ ವೈಯಕ್ತಿಕ ಸ್ವತ್ತಿನಿಂದ ಪಾವತಿ ಮಾಡಲು ಹೊಣೆಗಾರನಾಗಿರುತ್ತಾನೆ.
 
೮.ವರ್ಗಾವಣೆ ಮಾಡಲಾಗದ ಹಿತಾಸಕ್ತಿ: ಇತರ ಚ್ಅನುಮತಿಯಿಲ್ಲದೆಅನುಮತಿಯಿಲ್ಲದೆ ಒಬ್ಬ ಪಾಲುದಾರ,ಸಂಸ್ಥೆಯ ಬಗೆಗಿನ ತನ್ನ ಹಿತಾಸಕ್ತಿಯನ್ನು ಹೊರಗಿನವರಿಗೆ ವರ್ಗಾವಣೆ ಮಾಡುವಂತಿಲ್ಲ.
 
೯.ಜಂಟಿ ಮಾಲೀಕತ್ವ: ಪ್ರತಿ ಪಾಲುದಾರನೂ ಸಂಸ್ಥೆಯ ಸ್ವತ್ತಿನ ಜಂಟಿ ಮಾಲೀಕನಾಗಿರುತ್ತಾನೆ.ಆದ್ದರಿಂದ,ಕಾನೂನಿನ ದೃಷ್ಟಿಯಲ್ಲಿ ಸಂಸ್ಥೆ ಮತ್ತು ಪಾಲುದಾರ,ಇಬ್ಬರನ್ನೂ ಒಂದೇ ಎಂದು ಪರಿಗಣಿಸಲಾಗುತ್ತದೆ.ಪಾಲುದಾರಿಕೆಗೆ,ಅದನ್ನು ರೂಪಿಸಿದ ಪಾಲುದಾರರನ್ನು ಬಿಟ್ಟು ಪ್ರತ್ಯೀಕ ಅಸ್ತಿತ್ವವಿಲ್ಲ.
೧೩೦ ನೇ ಸಾಲು:
೨.ತಟಸ್ಥ ಪಾಲುದಾರರು: ಇವರು ಬಂಡವಾಳವನ್ನು ತೊಡಗಿಸುತ್ತಾರೆ,ಆದರೆ ವ್ಯವಹಾರದ ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದಿಲ್ಲ.ಸಕ್ರಿಯ ಪಾಲುದಾರರಂತೆಯೇ ಇವರ ಹೊಣೆಗಾರಿಕೆಯಿರುತ್ತದೆ.ಇವರನ್ನು 'ಸುಪ್ತ' ಪಾಲುದಾರರು ಎಂದೂ ಕರೆಯಲಾಗುತ್ತದೆ.
 
೩.ನಾಮಪತ್ರ ಪಾಲುದಾರರು: ಇಅವರು ಬಂಡವಾಳವನ್ನು ತೊಡಗಿಸುವುದಿಲ್ಲ,ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದೂ ಇಲ್ಲ.ಆದರೆ ಇವರು ಸಂಸ್ಥೆಗೆ ತಮ್ಮ ಪ್ರಸಿದ್ಧವಾದ ಹೆಸರನ್ನು [[ಎರವಲು]] ಕೊಡುತ್ತಾರೆ.ಇವರು ಯಾವುದೇ ಲಾಭಕ್ಕೆ ಹಕ್ಕುದಾರರಲ್ಲ,ಆದರೆ ಸಾಲಗಳಿಗೆ ಹೊಣೆಯಾಗುತ್ತಾರೆ.
 
೪.ರಹಸ್ಯ ಪಾಲುದಾರರು: ಈ ಪಾಲುದಾರರು ಸಕ್ರಿಯ ಪಾಲುದಾರರು ಮತ್ತು ತ
"https://kn.wikipedia.org/wiki/ಸದಸ್ಯ:PAVANA.K/sandbox" ಇಂದ ಪಡೆಯಲ್ಪಟ್ಟಿದೆ