ಹ್ಯೂಗೋ ಪುರಸ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 41 interwiki links, now provided by Wikidata on d:q188914 (translate me)
No edit summary
೧ ನೇ ಸಾಲು:
'''[[ಹ್ಯೂಗೋ ಪುರಸ್ಕಾರವು]]''' ಪ್ರತಿ ವರ್ಷವೂ ಹಿಂದಿನ ವರ್ಷದಲ್ಲಿ ಪ್ರಕಾಶನಗೊಂಡ ಉತ್ತಮೋತ್ತಮ ವೈಜ್ಞಾನಿಕ ಅಥವಾ ಕಲ್ಪನಾತ್ಮಕ ಕಥಾ ಸಾಹಿತ್ಯಗಳಿಗೆ[[ಸಾಹಿತ್ಯ]]ಗಳಿಗೆ ಕೊಡಲಾಗುವುದು. ಈ ಪುರಸ್ಕಾರವು 'ಅಮೇಜಿಂಗ್ ಸ್ಟೋರೀಸ್' ಎಂಬ ಮೇರು ವೈಜ್ಞಾನಿಕ ಕಥಾ ನಿಯತಕಾಲಿಕಾ ಪತ್ರಿಕೆಯ ಸ್ಥಾಪಕ '''ಹ್ಯೂಗೋ ಗರ್ನ್ಸ್ ಬ್ಯಾಕ್'''ನ ಹೆಸರನ್ನು ಪಡೆದುಕೊಂಡಿವೆ. ಪುರಸ್ಕಾರವನ್ನು ೧೯೫೫ರಿಂದ ಪ್ರತಿವರ್ಷವೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡುವ ಪದ್ಧತಿ ನಡೆದು ಬಂದಿದೆ.
 
ಪುರಸ್ಕಾರಕ್ಕೆ ಅಭ್ಯರ್ಥಿಗಳನ್ನು ಮತ್ತು ವಿಜೇತರನ್ನು ವಾರ್ಷಿಕ ವರ್ಲ್ಡ್ ಕಾನ್ ನ ಸದಸ್ಯರು ಮತ್ತು ಬೆಂಬಲಿಗರು ತೀರ್ಮಾನಿಸುತ್ತಾರೆ. '''ಜಾಗತಿಕ ವೈಜ್ಞಾನಿಕ ಕಥಾಸಾಹಿತ್ಯ ಸಮಾಜದ''' ಸಂವಿಧಾನದ ಪ್ರಕಾರ [[:en: Instant-runoff voting|ತತ್ಕಾಲಿಕ ಓಟ ಚುನಾವಣಾ ಪದ್ಧತಿಯಲ್ಲಿ]] ವಿಜೇತರನ್ನು ತೀರ್ಮಾನಿಸಲಾಗವುದು. ಅಲ್ಲದೆ, ಈ ಪುರಸ್ಕಾರಕ್ಕೆ ಅಸಾಧಾರಣವಾದ ಪದ್ಧತಿಯೆಂದರೆ, "ಪುರಸ್ಕಾರ ಬೇಡ" ಎನ್ನುವ ಅಂಕಣವೂ ಕೊನೆಯ ಐದು ಅಭ್ಯರ್ಥಿ ಅಂಕಣದಲ್ಲಿ ಸೇರಿದ್ದು, "ಪುರಸ್ಕಾರ ಬೇಡ" ಎನ್ನುವ ಅಂಕಣವು ಎಲ್ಲಕ್ಕಿಂತ ಹೆಚ್ಚು ಮತವನ್ನು ಪಡೆದುಕೊಂಡಲ್ಲಿ, ಆ ವರ್ಗದಲ್ಲಿನ ಯಾವುದೇ ಅಭ್ಯರ್ಥಿಗೂ ಪುರಸ್ಕಾರವು ದೊರಕುವುದಿಲ್ಲ.
 
= '''ಪುರಸ್ಕಾರ ವರ್ಗಗಳು''' =
೧೯೬೦ರವರೆಗೆ, ಸಾಮಾನ್ಯವಾಗಿ ಬಹಳಷ್ಟು ವರ್ಗಗಳು ವರ್ಷಾನುವರ್ಷ ಬದಲಾಗುತ್ತಿದ್ದವು. '''ಜಾಗತಿಕ [[ವೈಜ್ಞಾನಿಕ]] ಕಥಾಸಾಹಿತ್ಯ ಸಮಾಜದ''' ಸಂವಿಧಾನದಲ್ಲಿ ಅಂಕಿತ ಪ್ರಸ್ತುತ ಪುರಸ್ಕಾರ ವರ್ಗಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:
 
* ಉತ್ತಮೋತ್ತಮ [[ಕಾದಂಬರಿ]]
* ಉತ್ತಮೋತ್ತಮ ಕಿರು ಕಾದಂಬರಿ
* ಉತ್ತಮೋತ್ತಮ ಚುಟುಕು ಕಾದಂಬರಿ
"https://kn.wikipedia.org/wiki/ಹ್ಯೂಗೋ_ಪುರಸ್ಕಾರ" ಇಂದ ಪಡೆಯಲ್ಪಟ್ಟಿದೆ