ಕರಕೊರಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೊಂಡಿ ಸೇರ್ಪಡೆ
೧ ನೇ ಸಾಲು:
[[File:Baltoro glacier from air.jpg|right|thumb|ಕಾರಕೋರಂ]]
ಕರಕೊರಂ ಪರ್ವತ ಶ್ರೇಣಿಗಳು ಪಾಕಿಸ್ತಾನದ ಗಿಲಿಗಿಟ್ಬಲ್ಟಿಸ್ತಾನ್, ಭಾರತದ[[ಭಾರತ]]ದ ಲಡಾಖ್, ಚೀನಾದ ಕ್ಷ್ಶಿಂಜಿಯಾಂಗ್ ಎಂಬ ಪ್ರದೇಶಗಳನ್ನು ಆವರಸಿ ಕೊಂಡಿರುವ; ಭಾರತ, ಪಾಕಿಸ್ತಾನ ಮತ್ತು ಚೀನಾ ದೇಶಗಳ ಸರಹದ್ದಿನಲ್ಲಿ ಹಾದು ಹೋಗುವ ಅತಿ ದೊಡ್ಡ ಪರ್ವತ ಶ್ರೇಣಿ.
 
ಕರಕೊರಂ ಪರ್ವತ ಶ್ರೇಣಿಯು ವಿಶ್ವದ ಎರಡನೇ ಅತ್ಯಂತ ಎತ್ತರದ ಶಿಖರ ಕೆ೨ ೮೬೧೧ ಮೀ (೨೮೨೫೧ ಅಡಿ) ಯನ್ನೂ ಸೇರಿ ವಿಶ್ವದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ೮೦೦೦ ಮೀ ಗು ಅಧಿಕ ಎತ್ತರವಿರುವ ಶಿಖರಗಳನ್ನು ಒಳಗೊಂಡಿರುವ ಖ್ಯಾತಿಯನ್ನು ಹೊಂದಿದೆ.
"https://kn.wikipedia.org/wiki/ಕರಕೊರಂ" ಇಂದ ಪಡೆಯಲ್ಪಟ್ಟಿದೆ