ಉಗಿಯಂತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಕೊಂಡಿ ಸೇರ್ಪಡೆ
೫ ನೇ ಸಾಲು:
ಉಗಿ ಯಂತ್ರಗಳನ್ನು ಏಕಮಾರ್ಗ-ಅಥವಾ-ದ್ವಿಮಾರ್ಗ-ಕ್ರಿಯೆಯ (ಸಿಂಗಲ್-ಆರ್ ಡಬಲ್-ಆ್ಯಕ್ಟಿಂಗ್) ರೀತಿಯವೆಂದೂ ಹಾರಿಜ ಅಥವಾ ಲಂಬ (ಹಾರಿಸಾಂಟಲ್ ಆರ್ ವರ್ಟಿಕಲ್) ರೀತಿಯವೆಂದೂ ಸ್ಥೂಲವಾಗಿ ವಿಂಗಡಿಸಬಹುದು.
ಅವು ಪುರೈಸುವ ಉದ್ದೇಶವನ್ನು ಅನುಸರಿಸಿಯೂ ಉಗಿಯಂತ್ರಗಳ ವಿಂಗಡಣೆ ಮಾಡುವುದಿದೆ.
[[ಶಕ್ತಿ]] ಉತ್ಪಾದನಯಂತ್ರಗಳಲ್ಲಿ ಮೊದಲಿನದಾದ ಉಗಿಯಂತ್ರ ಇಂದಿಗೂ ಅತ್ಯಂತ ವಿಶ್ವಾಸಾರ್ಹವಾದ ಮತ್ತು ಸರಳವಾದ ಏಕೈಕ ಯಂತ್ರ. ಅಂತರ್ದಹನ, ಉಗಿತಿರುಬಾನಿ ಮುಂತಾದ ಯಂತ್ರಗಳ ಉದಯದಿಂದ ಉಗಿಯಂತ್ರದ ಬಳಕೆ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಅಗ್ಗದ ಉರುವಲು ಲಭಿಸುವಲ್ಲಿ ಉಗಿ ಯಂತ್ರವೇ ಹೆಚ್ಚು ಉಪಯುಕ್ತ ಮತ್ತು ಲಾಭದಾಯಕ. (ಎಚ್.ಎಲ್.ಕೆ.)
 
[[ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಉಗಿಯಂತ್ರ" ಇಂದ ಪಡೆಯಲ್ಪಟ್ಟಿದೆ