"ಆರ್ಥೋಡಾಕ್ಸ್ ಈಸ್ಟರ್ನ್ ಚರ್ಚ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕೊಂಡಿ ಸೆರಿಸುದು
ಚು (Wikipedia python library)
(ಕೊಂಡಿ ಸೆರಿಸುದು)
ಗ್ರೀಸ್, ರೊಮೇನಿಯ, ಬಲ್ಗೇರಿಯ, ಯುಗೊಸ್ಲಾವಿಯ, ಸೈಪ್ರಸ್, ರಷ್ಯಗಳಲ್ಲಿರುವ ೧೩ ಚರ್ಚುಗಳಿಗೆ ಈ ಹೆಸರಿದೆ. ಇವು ಸ್ವಯಮಾಡಳಿತ [[ಸ್ವಾತಂತ್ರ್ಯ]] ಉಳ್ಳವು. ಇವನ್ನು ಗ್ರೀಕ್ ಆರ್ಥೊಡಾಕ್ಸ್ ಚರ್ಚುಗಳೆಂದೂ ಕರೆಯುತ್ತಾರೆ. ಪ್ರಪಂಚದ [[ಕ್ರೈಸ್ತ ]]ಜನರಲ್ಲಿ ೧/೬ ಭಾಗ ಈ ಚರ್ಚುಗಳಿಗೆ ಸೇರಿದವರಾಗಿದ್ದಾರೆ. ಆದಿಕಾಲದ ಮತ್ತು ಈಗಿನ ರೋಮನ್ ಕೆಥೊಲಿಕ್ ಮತೀಯರ ಸಾಮಾನ್ಯ ಮಂಡಲಿಗಳ ವಿಷಯದಲ್ಲಿ ಸಮಸ್ತ ಕ್ರೈಸ್ತ ಪ್ರಪಂಚಕ್ಕೆ ಸೇರಿದ ಮೊದಲ ಏಳು ವಿಧಿಗಳನ್ನು ಈ ಚರ್ಚು ಪಂಗಡಗಳು ಅಂಗೀಕರಿಸುತ್ತವೆ. ಆದರೆ ರೋಮಿನ ಗುರುವಾದ ಪೋಪ್ ಜಗದ್ಗುರುವಿನ ಆಧಿಪತ್ಯವನ್ನು ಮಾತ್ರ ತಿರಸ್ಕರಿಸುತ್ತವೆ. ನೆಸ್ಟೋರಿಯನ್, ಕಾಪಟಿಕ್, ಜಾಕೊಬೈಟ್ ಮತ್ತು ಆರ್ಮೀನಿಯನ್ ಚರ್ಚ್ ಭಕ್ತರು ಇವರ ದೃಷ್ಟಿಯಲ್ಲಿ ನಾಸ್ತಿಕರು.
 
ಚರ್ಚು ಚರ್ಚುಗಳ ಮಧ್ಯೆ ಪುರ್ವಕಾಲದಿಂದಲೂ ಭಿನ್ನಾಭಿಪ್ರಾಯಗಳಿದ್ದುವು. ಆದರೆ ಪುರ್ವಪಶ್ಚಿಮ ಚರ್ಚುಗಳಲ್ಲಿನ ಒಡಕು ಬಹಿರಂಗವಾದದ್ದು ೫ನೆಯ ಶತಮಾನದಲ್ಲಿ; ಆ ಒಡಕು ಪುರ್ತಿ ಆದದ್ದು ೯ನೆಯ ಶತಮಾನದಲ್ಲಿ. ಪೋಪರ ಅಧಿಕಾರ ವನ್ನು ಫೊಟಿಯನ್ ಪ್ರತಿಭಟಿಸಿದಾಗ, ಅಂತೆಯೇ ಪ್ರತಿಯಾಗಿ ಕಾನ್ಸ್ಟ್ಯಾಂಟಿನೋಪಲ್ನ ಹಿರಿಯ ಮಠಾಧಿಪತಿಯನ್ನು ಪೋಪ್ ೧೦೫೪ರಲ್ಲಿ ಭರ್ತ್ಸನೆ ಮಾಡಿದಾಗ, ಅನಂತರ ನಡೆದ ಕ್ರೈಸ್ತ ಧರ್ಮಯುದ್ಧಗಳು (ಕ್ರೂಸೇಡ್ಸ್) ಪರಸ್ಪರ ವಿರಸವನ್ನು ಇನ್ನೂ ಹೆಚ್ಚು ಮಾಡಿದವು. ಈ ಒಡಕನ್ನು ಮುಚ್ಚಲು ಮಾಡಿದ ಅನೇಕ ಯತ್ನಗಳು ವಿಫಲವಾದವು.
೪೧೬

edits

"https://kn.wikipedia.org/wiki/ವಿಶೇಷ:MobileDiff/615221" ಇಂದ ಪಡೆಯಲ್ಪಟ್ಟಿದೆ