ಎಲೊಡಿ ಗೆಡಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಎಲೊಡಿ ಗೆಡಿನ್ ಓರ್ವ ಜೀವವೈದ್ಖಕೀಯ (ಬಯೋಮೆಡಿಕಲ್)ಸಂಶೋಧಕಿ. ಆಕೆ ವಂಶವಾಹಿ ಶ್ರೀಣೀಕರಣದ ತಂತ್ರಗಳನ್ನು ಬಳಸಿ ಮನುಷ್ಯನನ್ನು ಖಾಯಿಲೆಗೆ ದೂಡುವ ಸೂಕ್ಷ್ಮ ಜೀವಿಗಳ ಕುರಿತಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇದು ಮೇಲ್ನೋಟಕ್ಕೆ ಕಾಣಿಸುವಷ್ಟು ಸುಲಭದ ಕೆಲಸವಲ್ಲ. ವಂಶವಾಹಿಗಳನ್ನು ಗುರುತಿಸುವುದು, ಅದರಲ್ಲಿ ವಿವಿಧ ರಾಸಾಯನಿಕಧಾತುಗಳನ್ನು[[ರಾಸಾಯನಿಕ]][[ಧಾತು]]ಗಳನ್ನು ತಿಳಿಯುವುದು, ಅವುಗಳ ಕಾರ್ಯವೈಖರಿ, ವರ್ತನೆಯನ್ನು ಅಭ‍್ಯಸಿಸುವುದುಅಭ್ಯಸಿಸುವುದು ಇಲ್ಲಿ ಪ್ರಮುಖವಾಗುತ್ತದೆ.ಆಳವಾದ ಸಂಶೋಧನೆ ಹಾಗೂ ವಿವಿಧ ವಿಜ್ಞಾನಿಗಳಿಂದ ಮಾಹಿತಿ ಕ್ರೋಢೀಕರಣದ ಮೂಲಕ ಗೆಡಿನ್ ಅನೀಕ ಸೂಕ್ಷ್ಮ ವೈರಾಣುಗಳ ಚರ್ಯೆ ಹಾಗೂ ಅವುಗಳ ವೈರುಧ್ಯಗಳನ್ನು ಸಮರ್ಥವಾಗಿ ದಾಖಲು ಮಾಡಿದ್ದಾರೆ. ಇದರಿಂದಾಗಿ ಈ ವೈರಾಣುಗಳು ಉಂಟು ಮಾಡುವ ರೋಗದ ವಿರುದ್ಧ ಔಷಧಿಗಳನ್ನು ಕಂಡುಹಿಡಿಯುವ ಕೆಲಸ ಸುಲಭವಾಗಿದೆ. ಮಾಲಿಕ್ಯುಲರ್ ಜೆನೆಟಿಕ್ಸ್ ಎನ್ನುವ ಜೀವವೈದ್ಯಕೀಯ ಶಾಸ್ತ್ರದ ಅಧ್ಯಯನ ಶಿಸ್ತು ಎಷ್ಟು ಪರಿಣಾಮಕಾರಿ ಹಾಗೂ ಜೀವಪರ ಎನ್ನುವುದನ್ನು ಗೆಡಿನ್ ನಿರೂಪಿಸಿದ್ದಾರೆ.
 
[[ವರ್ಗ:ವಿಜ್ಞಾನಿಗಳು]]
"https://kn.wikipedia.org/wiki/ಎಲೊಡಿ_ಗೆಡಿನ್" ಇಂದ ಪಡೆಯಲ್ಪಟ್ಟಿದೆ