M67: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
No edit summary
೮ ನೇ ಸಾಲು:
|}
]]
ಕಟಕ ರಾಶಿಯಲ್ಲಿರುವ ಎಂ 67 ಎಂಬ ಹೆಸರಿನ [[ನಕ್ಷತ್ರ]]ಗುಚ್ಛ ದುರ್ಬೀನುಗಳಿಗೆ ನಿಲುಕವಂತಹುದು. ಕಟಕರಾಶಿ ತುಂಬಾ ಕ್ಷೀಣವಾದದ್ದು. ಅದನ್ನು ಪಕ್ಕದ ಮಿಥುನ ಮತ್ತು ಸಿಂಹ ರಾಶಿಯ ಸಹಾಯದಿಂದ ಪತ್ತೆ ಮಾಡಬಹುದು. ಇದರಲ್ಲಿರುವ ಬರಿಗಣ್ಣಿಗೇ ಕಾಣುವ ಗುಚ್ಛ ಎಂ 44 - ಪ್ರೆಸಿಪಿ. ಇದನ್ನು ಗುರುತಿಸಿದ ಮೇಲೆ ಪುಟ್ಟ ತ್ರಿಕೋಣಾಕಾರವನ್ನು ಗುರುತಿಸಿ, ಅದರ ದಕ್ಷಿಣದ ನಕ್ಷತ್ರದ[[ನಕ್ಷತ್ರ]]ದ ಆಸುಪಾಸಿನಲ್ಲಿ ಕಣ್ಣಾಡಿಸಿದರೆ ಎಂ 67 ಕಾಣುತ್ತದೆ. ಮುಕ್ತ ಗುಚ್ಛ ಎಂದು ಇದನ್ನು ವರ್ಗೀಕರಿಸಲಾಗಿದೆ. ನಕ್ಷತ್ರಗಳು[[ನಕ್ಷತ್ರ]]ಗಳು ಗೋಳವಾಗಿ ಸೇರಿಕೊಂಡಿಲ್ಲ; ವಿರಳವಾಗಿ ಹರಡಿಕೊಂಡಿವೆ. ಛಾಯಾಚಿತ್ರಗಳಿಂದ ಅವುಗಳ ಬಣ್ಣಗಳ ವೈವಿಧ್ಯವನ್ನೂ ಕಾಣಬಹುದು. ನಕ್ಷತ್ರದ ಅಧ್ಯಯನಕ್ಕೆ ಇದೊಂದು ಪ್ರಯೋಗಶಾಲೆ ಎಂದೇ ಪರಿಗಣಿಸಬಹುದು.
ಇದು ಅತ್ಯಂತ ಹಳೆಯ ಗುಚ್ಛ - ಸುಮಾರು 4 ಶತಕೋಟಿ ವರ್ಷಗಳಷ್ಟು ಹಿಂದೆ ಸೃಷ್ಟಿಯಾಯಿತು ಎಂಬುದೊಂದು ಅಂದಾಜು. ಇಷ್ಟು (ಹಿರಿಯ) ಹಳೆಯ ಗುಚ್ಛಗಳು ಸಾಮಾನ್ಯವಾಗಿ ಕಂಡುಬರುವುದಿಲ್ಲ. ಗುಚ್ಛದ ದೊಡ್ಡ ನಕ್ಷತ್ರಗಳು[[ನಕ್ಷತ್ರ]]ಗಳು ಅಂದರೆ ಹೆಚ್ಚಿನ ದ್ರವ್ಯರಾಶಿಯವು ಇಷ್ಟೊಂದು ವರ್ಷಗಳು ಅಸ್ತಿತ್ವದಲ್ಲಿ ಇರಲಾರವು. ಆದ್ದರಿಂದ ಗುಚ್ಛ ತನ್ನ ಸ್ವರೂಪವನ್ನೇ ಕಳೆದುಕೊಂಡುಬಿಡುತ್ತದೆ. ಹಾಗಾದರೆ ಎಂ 67 ಹೇಗೆ ಉಳಿದುಕೊಂಡಿದೆ ಎಂಬುದೇ ಮುಖ್ಯವಾದ ಪ್ರಶ್ನೆ. ಇದಕ್ಕಿಂತ ಹೆಚ್ಚಿನ ವಯಸ್ಸಿನ ಇನ್ನೆರಡು ಗುಚ್ಚಗಳು ಮಾತ್ರ - ಎನ್ ಜಿ ಸಿ 188 (ಸುಮಾರು 5 ಶತಕೋಟಿ ವರ್ಷಗಳು) ಮತ್ತು ಎನ್ ಜಿ ಸಿ 6791 (ಸುಮಾರು 7 ಶತಕೋಟಿ ವರ್ಷಗಳು) ಎಂಬ ಸಂಖ್ಯೆಯವು - ಕಂಡುಬಂದಿವೆ.
ಅರಳಿದಂತಿರುವ ಈ ಗುಚ್ಛದಲ್ಲಿ ಸುಮಾರು 500 ನಕ್ಷತ್ರಗಳಿವೆ[[ನಕ್ಷತ್ರ]]ಗಳಿವೆ ಎಂದು ಲೆಕ್ಕ ಮಾಡಲಾಗಿದೆ. ಗುಚ್ಛಕ್ಕೂ ನಮಗೂ ನಡುವೆ ವ್ಯಾಪಿಸಿರುವ ಅಂತರ ನಾಕ್ಷತ್ರಿಕ ಅನಿಲ ಮತ್ತು ದೂಳುಗಳು ಎಷ್ಟು ಪ್ರಮಾಣದ ಬೆಳಕನ್ನು ಕಡಿಮೆ ಮಾಡಿವೆ ಎಂಬುದರ ಆಧಾರದಿಂದ ಗುಚ್ಛ ಸುಮಾರು 2700 ಜ್ಯೋತಿರ್ವರ್ಷ ದೂರದಲ್ಲಿದೆ ಎಂದು ತಿಳಿಯುವುದು ಸಾಧ್ಯವಾಗಿದೆ. ಈ ಗುಚ್ಛವನ್ನು ಅಧ್ಯಯನ ಮಾಡಿದ ಖ್ಯಾತ ಖಗೋಳ ವಿಜ್ಞಾನಿ ಸಿಸಿಲಿಯಾ ಪೆಯ್ನಾ ಗೆಪೋಷ್ಕಿನ್ ಅವರು 200 ಶ್ವೇತ ಕುಬ್ಜಗಳನ್ನು ಗುರುತಿಸಿದ್ದು ಹೊಸ ಅಧ್ಯಾಯವನ್ನೇ ಸೃಷ್ಟಿಸಿತು.
ನಕ್ಷತ್ರಗಳ ವಿಕಾಸವನ್ನು ಅಧ್ಯಯನ ಮಾಡುವಾಗ [[ಕೆಂಪು]] ದೈತ್ಯ, ಚಂಚಲ ನಕ್ಷತ್ರಗಳು[[ನಕ್ಷತ್ರ]]ಗಳು ಹೀಗೆ ಅನೇಕ ಹಂತಗಳನ್ನು ಕಾಣುತ್ತೇವೆ. ಈ ಎಲ್ಲ ಹಂತಗಳ ಉದಾಹರಣೆಗಳು ನಮಗೆ ಇಲ್ಲಿ ದೊರಕುತ್ತವೆ. ಹೆಚ್ಚಿನ [[ದ್ರವ್ಯ ರಾಶಿಯರಾಶಿ]]ಯ ನಕ್ಷತ್ರಗಳು[[ನಕ್ಷತ್ರ]]ಗಳು ಈಗಾಗಲೇ [[ಕೆಂಪು]] ದೈತ್ಯಗಳಾಗಿರುವುದನ್ನು ಇಲ್ಲಿ ಗುರುತಿಸಬಹುದು. ಅತಿ ಹೆಚ್ಚು ದೀಪ್ತಿಯ ಬ್ಲೂಸ್ಟ್ಯಾಗ್ಲರ್‍ಸ್ ಎಂಬ ವರ್ಗದ ನಕ್ಷತ್ರಗಳನ್ನು[[ನಕ್ಷತ್ರ]]ಗಳನ್ನು ಇಲ್ಲಿ ಕಾಣಬಹುದು.
ಈ ಗುಚ್ಛದ ವಯಸ್ಸು ಸುಮಾರು ಸೌರಮಂಡಲದ ವಯಸ್ಸಿನಷ್ಟೇ ಆಗಿರುವುದರಿಂದ ಸೂರ್ಯನಂತಹ[[ಸೂರ್ಯ]]ನಂತಹ ನಕ್ಷತ್ರಗಳನ್ನು[[ನಕ್ಷತ್ರ]]ಗಳನ್ನು ಅಭ್ಯರ್ಸಿಸುವ ಕೆಲಸ ಭರದಿಂದ ಸಾಗಿದೆ. ಸೂರ್ಯನಂತಹ[[ಸೂರ್ಯ]]ನಂತಹ ಸುಮಾರು ಒಂದು ನೂರು ನಕ್ಷತ್ರಗಳಿವೆ[[ನಕ್ಷತ್ರ]]ಗಳಿವೆ. ಅಂದರೆ ಶೇಕಡಾವಾರು 15ರಷ್ಟು ಎಂದಾಯಿತು. ಅವುಗಳನ್ನು ವಿಶೇಷವಾಗಿ ಕಲೆಗಳು, ಸೌರಚಾಚಿಕೆಗಳಂತಹ ಚಟುವಟಿಕೆಗಳಿಗಾಗಿ ಗಮನಿಸಲಾಗುತ್ತಿದೆ. ಸೂರ್ಯನ[[ಸೂರ್ಯ]]ನ 11ವರ್ಷದ ನಿಯತಕಾಲಿಕೆಗೆ (ವಾಸ್ತವದಲ್ಲಿ 22 ವರ್ಷ) ಕಾರಣ ಹುಡುಕುವಲ್ಲಿ ಇದು ಬಹಳ ಸಹಾಯವಾಗಬಲ್ಲುದು. ಆಯಸ್ಕಾಂತ ಶಕ್ತಿಯ ಮೂಲ ಕಾರಣ ಪತ್ತೆಯಾಗಬೇಕಿದೆ; ಅಲ್ಲದೆ ವರ್ಣಾವರಣ ಮತ್ತು ಕಿರೀಟಗಳು ಯಾವ ಕಾರ್ಯ ನಿರ್ವಹಿಸುತ್ತವೆ ಎಂದು ತಿಳಿಯಲು ಈ ಬಗೆಯ ಅಧ್ಯಯನ ಅವಶ್ಯವಾಗಿದೆ.
[[ವರ್ಗ:ಖಗೋಳಶಾಸ್ತ್ರ]]
"https://kn.wikipedia.org/wiki/M67" ಇಂದ ಪಡೆಯಲ್ಪಟ್ಟಿದೆ