ಗ್ರಾಹಕ ಸಂಬಂಧ ನಿರ್ವಹಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಗ್ರಾಹಕ ಸಂಬಂಧ ನಿರ್ವಹಣೆ ಗ್ರಾಹಕ ಸಂಬಂಧ ನಿರ್ವಹಣೆಯು ಪ್ರಸ್ತುತ ಕಂಪನಿಯ ಭ...
 
No edit summary
೫ ನೇ ಸಾಲು:
ಗುಣಲಕ್ಷಣಗಳು
ಗ್ರಾಹಕ ಸಂಬಂಧ ನಿರ್ವಹಣೆಯು ಸಂಸ್ಥೆಯ ಆಡಳಿತದ ತಂತ್ರವಾಗಿದ್ದು ಅದರ ಗುಣಲಕ್ಷಣಗಳು ಈ ಕೆಳಗಿನಂತಿವೆ:
 
೧) '''ಗ್ರಾಹಕರ ಅಗತ್ಯಗಳು''': ಸಂಸ್ಥೆಯೊಂದು ಗ್ರಾಹಕರ ಅಗತ್ಯಗಳನ್ನು ಇದೇ ಎಂದು ವಾಸ್ತವವಾಗಿ ತಿಳಿದುಕೊಳ್ಳುವುದು ಅಸಾಧ್ಯ.ಪ್ರತಿಯೊಬ್ಬ ಗ್ರಾಹಕನ ಬೇಕು ಬೇಡಗಳನ್ನು ತಿಳಿದುಕೊಳ್ಳುವುದು ಪ್ರತಿಯೊಂದು ಸಂಸ್ಥೆಯ ಮೂಲ ಅಗತ್ಯ ಹಾಗು ಕರ್ತವ್ಯವಾಗಿದೆ.ಇದರಿಂದ ಗ್ರಾಹಕರ ಅವಶ್ಯಗಳನ್ನು ಹಾಗೂ ಬೆಡಿಕೆಗಳ್ಳನ್ನು ಗುರುತಿಸಿ ಅದರಂತೆ ಸಮನ್ವಯಿಸಲು ಸಾಧ್ಯ.
 
೨) '''ಗ್ರಾಹಕರ ಪ್ರತಿಕ್ರಿಯೆ''' : ಗ್ರಾಹಕರ ಪ್ರಶ್ನೆಗಳಿಗೆ ಒಮ್ದು ಸಂಸ್ಥೆಯು ಗ್ರಾಹಕರ ಪ್ರತಿಕ್ರಿಯೆಯನ್ನು ಹೇಗೆ ಪರಿಗಣಿಸುತ್ತದೆಂದು ತಿಳಿದುಕೊಳ್ಳುವುದೇ ಈ ಗುಣಲಕ್ಷಣದ ಮಹತ್ವ. ಇಲ್ಲಿ ಗ್ರಾಹಕರ ಮತ್ತು ಸಂಸ್ಥೆಯ ನಡುವಿನ ಅಪಾರ್ಥಗಲನ್ನು ತಿಳಿದುಕೊಂಡು ಅವುಗಳನ್ನು ಸರಿಪಡಿಸುವುದು ಯಾವುದೇ ಸಂಸ್ಥೆಯ ಮುಖ್ಯ ಕರ್ತವ್ಯವಾಗಿದೆ.
 
೩) '''ಗ್ರಾಹಕರ ತೃಪ್ತಿ''' : ಗ್ರಾಹಕರ ತೃಪ್ತಿಯು ಗ್ರಾಹಕರ ನಿರೀಕ್ಷಣೆಗೆ ಮತ್ತು ಕಂಪನಿಯ ತೃಪ್ತಿಯ ವಿತರಣೆ ಮೇಲೆ ನಿಂತಿದೆ.ಇತ್ತೀಚೆಗಿನ ಸ್ಪರ್ಧಾತ್ಮಕ ವ್ಯವಹಾರದಲ್ಲಿ ಗ್ರಾಹಕರನ್ನು ತೃಪ್ತಿಪಡಿಸುವುದು ಅತ್ಯಾವಶ್ಯದ ವಿಶಯವಾಗಿದೆ.
 
೪) '''ಗ್ರಾಹಕರ ನಿಷ್ಠೆ''' : ಗ್ರಾಹಕ ತನ್ನ ಸಂಸ್ಥೆಯಲ್ಲಿಯೇ ಉಳಿದುಕೊಂಡು ವ್ಯವಹರಿಸುವ ಪ್ರವೃತ್ತಿಯನ್ನು ಗ್ರಾಹಕ ನಿಷ್ಠೆ ಎನ್ನಲಾಗುವುದು. ಪ್ರತಿಯೊಂದು ಸಂಸ್ಥೆಯು ತನ್ನ ಗ್ರಹಕರನ್ನು ಉಳಿಸಿಕೊಳ್ಳುವುದು ಅತೀ ಪ್ರಾಮುಖ್ಯದ ವಿಶಯ್ವಾಗಿದ್ದು ಅದರಂತೆಯೇ ನಡೆದುಕೊಳ್ಳಬೇಕು. ಗ್ರಾಹಕರನು ಉಳಿಸಿಕೊಂಡು ತನ್ನ ಉತ್ಪನ್ನಗಳನ್ನು ಹೆಚ್ಚಿಸಿಕೊಳ್ಳುವುದು ಯಾವುದೇ ಸಂಸ್ಥೆಯ ತಂತ್ರವಾಗಿದೆ.
 
೫) '''ಗ್ರಾಹಕ ದೂರುಗಳು''' : ಪ್ರತಿಯೊಂದು ಕಂಪನಿಯು ತನ್ನ ಗ್ರಹಕನನ್ನು ಕಡೆಗಣಿಸದೆ ಅವರ ದೂರುಗಳನ್ನು ಕೇಳಿಸಿಕೊಂಡು ಅವರ ತೃಪ್ತಿಗಾಗಿ ಯೋಚಿಸುವುದು ಎಲ್ಲಾ ಸಂಸ್ಥೆಯ ಮೂಲ ಕರ್ತವ್ಯವಾಗಿದೆ. ಅಂತೆಯೆ ಗ್ರಾಹಕರ ದೂರುಗಳನ್ನು ಪಾರಿಗಣನೆಗೆ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು.
 
೬) '''ಗ್ರಾಹಕ ಸೇವೆ''' : ಗ್ರಾಹಕರ ದೂರುಗಳನ್ನು ಗಣನೆಗೆ ತೆಗೆದುಕೊಂಡ ನಂತರ ಅವರಿಗೆ ಬೇಕಾದ ಸೇವೆಗಳನ್ನು ಒದಗಿಸಿ ಕೊಡುವುದು ಸಂಸ್ಥೆಯ ಕರ್ತವ್ಯ. ಒಳಿತಿನ ಸೇವೆಯನ್ನು ಪಡೆದ ಗ್ರಾಹಕನು ತೃಪ್ತಿಗೊಂಡು ಸಂಸ್ಥೆಗೆ ನಿಷ್ಠಾವಂತ ಗ್ರಾಹಕನಾಗಿರುವುದು ಪ್ರವೃತ್ತಿಯಲ್ಲಿದೆ.