ವರ್ಗ:ಆಧ್ಯಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
transferred article contents to ವೀರಶೈವ ವಚನಕಾರರು
೧ ನೇ ಸಾಲು:
'''[[ಆಧ್ಯಾತ್ಮ]]'''ದ ವಿಚಾರದ ಬಗ್ಗೆ ಲೇಖನಗಳನ್ನು ಹೊಂದಿರುವ ವರ್ಗ.
[[ವರ್ಗ:ಧರ್ಮ]]
 
 
== '''''ವೀರಶೈವ ವಚನಕಾರರು ಮತ್ತವರ ವಚನಾಂಕಿತಗಳು''''' ==
[[ವರ್ಗ:ಧರ್ಮ]]
'''ವಚನಕಾರರ ಹೆಸರು ''' '''ವಚನಾಂಕಿತ'''
[[ಆದಯ್ಯ]] ಸೌರಾಷ್ತ್ರ ಸೊಮೇಶ್ವರ
[[ಅಂಬಿಗರ ಚೌಡಯ್ಯ]] ಅಂಬಿಗರ ಚೌಡಯ್ಯ
[[ಅಮುಗಿದೇವ]] ಸಿದ್ದ ಸೋಮನಾಥಲಿಂಗ
[[ಆಯ್ದಕ್ಕಿ ಮಾರಯ್ಯ]] ಅಮರೇಶ್ವರ ಲಿಂಗ (ಮಾರಯ್ಯ ಪ್ರಿಯ ಅಮಳೇಶ್ವರಲಿಂಗ)
[[ಅರುವಿನ ಮಾರಿ ತಂದೆಗಳು]] ಸದಾ ಶಿವಮೂರ್ತಿ ಲಿಂಗ
[[ಅಲ್ಲಮಪ್ರಭು]] ಗುಹೇಶ್ವರ
[[ಉರಿಲಿಂಗದೇವ]] ಉರಿಲಿಂಗದೇವ
[[ಉರಿಲಿಂಗಪೆದ್ದಿ]] ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ
[[ಏಲೇಶ ಕೇತಯ್ಯ]] ಏಲೇಶ್ವರಲಿಂಗ
[[ಕೇದಾರ]] ಕೇದಾರ ಗುರುದೇವ
[[ಕಂಬದ ಮಾರಯ್ಯ]] ಕದಂಬ ಲಿಂಗ
[[ಕಾಳೀಲಿಂಗ]] ಕಾಳೀಲಿಂಗದೇವ
[[ಕಿಲಾರದ ಭೀಮಣ್ಣ]] ಕಾಲ ಕರ್ಮ ರಹಿತ ತ್ರಿಪುರಾಂತಕಲಿಂಗ
[[ಕರಾಳ ಕೇತಯ್ಯ]] ಮನಕ್ಕೆ ಮನೋಹರ ಸಂಖ್ಯೇಶ್ವರ
[[ಕಾಡ ಸಿದ್ದೇಶ್ವರ]] ಕಾಡಿನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೇ
[[ಗೋರಕ್ಷ]] ಗೋರಕ್ಷ ಪಾಲಕ
[[ಗಣೇಶ ಮಸಣಯ್ಯ]] ಮಹಾಲಿಂಗ ಗಜೇಶ್ವರ
[[ಗೂಳೂರು ಸಿದ್ದಣಾರ್ಯ]] ಶಿವಲಿಂಗ
[[ಘನಲಿಂಗ]] ಘನಲಿಂಗಿಯ ಮೋಹದ ಮಲ್ಲಿಕಾರ್ಜುನ
[[ಘಟ್ಟಿವಾಳಯ್ಯ]] ಚಿಕ್ಕಯ್ಯಪ್ರಿಯ ಇಲ್ಲ ಇಲ್ಲ
[[ಚನ್ನಬಸವೇಶ್ವರ]] ಕೂಡಲ ಚನ್ನ ಸಂಗಮದೇವ
[[ಚಂದಿಮರಸ]] ಸಿಮ್ಮುಲಿಗೆಯ ಚನ್ನರಾಮ
[[ಚಿಕ್ಕಯ್ಯ]] ಉಳಿಯುಮೇಶ್ವರ
[[ದಸಯ್ಯ]] ದಸರೇಶ್ವರಲಿಂಗ
[[ದೇವರ ದಾಸಿಮಯ್ಯ]] ರಾಮನಾಥ
[[ತೋಂಟದ ಸಿದ್ದಲಿಂಗ]] ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ
[[ನುಲಿಯ ಚಂದಯ್ಯ]] ಚಂದೇಶ್ವರಲಿಂಗ
[[ನಗೆಮಾರಿ ತಂದೆ]] ಆತುರವೈರಿ ಮಾರೇಶ್ವರ
[[ಡೋಹರ ಕಕ್ಕಯ್ಯ]] ಅಭಿನವ ಚನ್ನ ಮಲ್ಲಿಕಾರ್ಜುನ
[[ಪ್ರಸಾದಿ ಭೋಗಣ್ಣ]] ಚನ್ನಬಸವಣ್ಣ ಪ್ರಿಯ ಚಂದೇಶ್ವರಲಿಂಗ
[[ಪಾಕದ ಭೀಮಯ್ಯ]] ಭೀಮೇಶ್ವರಲಿಂಗ
[[ಬಸವೇಶ್ವರ]] ಕೂಡಲ ಸಂಗಮ ದೇವ
[[ಭಂಡಾರಿ ಶಾಂತಯ್ಯ]] ಅಲೋಕನಾದ ಶೂನ್ಯ ಶೂನ್ಯ ಕಲ್ಲಿನೊಳಗಾದ
[[ಬೊಕ್ಕಸದ ಸಂಗಣ್ಣ]] ಬಸವಣ್ಣಪ್ರಿಯ ನಾಗೇಶ್ವರಲಿಂಗ
[[ಬಾಚಿಕಾಯಕದ ಬಸವಣ್ಣ]] ಬಸವಣ್ಣ ಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗ
[[ಮಾದರ ಚನ್ನಯ್ಯ]] ಕಯ್ಯುಳಿಗತ್ತಿ ಅಡಿಗೂಂಟ ಕಡೆಯಾಗಬೇಡ ಅರಿ ನಿಜಾತ್ಮರಾಮನ
[[ಮಲ್ಲಯ್ಯ]] ಗುರು ಪುರದ ಮಲ್ಲಯ್ಯ
[[ಮೋಳಿಗೆ ಮಾರಯ್ಯ]] ನಿಃಕಳಂಕ ಮಲ್ಲಿಕಾರ್ಜುನ
[[ಮುಮ್ಮಡಿ ಕಾರ್ಯೇಂದ್ರ]] ಮಹಾ ಘನ ದೊಡ್ಡ ದೇಶಿಕಾರ್ಯ ಗುರು ಪ್ರಭುವೇ
[[ಮಾರೇಶ್ವರೊಡೇಯ]] ಮಾರೇಶ್ವರ
[[ಮೆರೆ ಮಿಂಡ ದೇವ]] ರಾಮೇಶ್ವರಲಿಂಗ
[[ರಾಯಸದ ಮಂಚಣ್ಣ]] ಜಾಂಬೇಶ್ವರ
[[ಸಿದ್ದರಾಮಯ್ಯ]] ಕಪಿಲ ಸಿದ್ದ ಮಲ್ಲಿಕಾರ್ಜುನ
[[ಶಿವಲೆಂಕ ಮಂಚಣ್ಣ]] ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
[[ವೈದ್ಯ ಸಂಗಣ್ಣ]] ಮರುಳುಶಂಕರ ಪ್ರಿಯ ಸಿದ್ದರಾಮೇಶ್ವರಲಿಂಗ
[[ಹಾವಿನಹಾಳ ಕಲ್ಲಯ್ಯ]] ಮಹಾಲಿಂಗ ಕಲ್ಲೇಶ್ವರ
[[ವೀರ ಗೊಲ್ಲಾಳಯ್ಯ]] ವೀರ ಬೀರೇಶ್ವರಲಿಂಗ
[[ಸಕಳೇಶ ಮಾದರಸ]] ಸಕಳೇಶ್ವರ ದೇವ
[[ಸೊಡ್ಡಳ ಬಾಚರಸ]] ಸೊಡ್ಡಳ
[[ಬಹುರೂಪಿ ಚೌಡಯ್ಯ]] ರೇಕಣ್ಣಪ್ರಿಯ ನಾಗಿನಾಥ
[[ಕಾಳವ್ವೆ( ಬಾಚಿಕಾಯಕದ ಬಸವಯ್ಯಗಳ ಪತ್ನಿ)]] ಕರ್ಮಹರ ಕಾಳೇಶ್ವರ
[[ಗೊಗ್ಗವ್ವೆ]] ನಾಸ್ತಿನಾಥ
[[ನೀಲಾಂಬಿಕೆ]] ಬಸವ ಪ್ರಿಯ ಕೂಡಲ ಸಂಗಮದೇವ
[[ನೀಲಲೋಚನೆ]] ಸಂಗಯ್ಯ
[[ಮಹಾದೇವಿಯಕ್ಕ]][[ಅಕ್ಕಮಹಾದೇವಿ]] ಚನ್ನಮಲ್ಲಿಕಾರ್ಜುನ
[[ಮುಕ್ತಾಯಕ್ಕ]] ಅಜಗಣ್ಣ
[[ಮಹಾದೇವಿ (ಮೋಳಿಗೆ ಮಾರಯ್ಯಗಳ ಪತ್ನಿ)]] ಎನ್ನಯ್ಯ ಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನ
[[ಸತ್ಯಕ್ಕ]] ಶಂಭು ಜಕ್ಕೇಶ್ವರ
"https://kn.wikipedia.org/wiki/ವರ್ಗ:ಆಧ್ಯಾತ್ಮ" ಇಂದ ಪಡೆಯಲ್ಪಟ್ಟಿದೆ