ಸ್ವಚ್ಛ ಭಾರತ ಅಭಿಯಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛತಾ ಆಂದೋಲನ
Content deleted Content added
"Swachh Bharat Abhiyan" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೨೩:೪೮, ೫ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಸ್ವಚ್ಛ ಭಾರತ ಅಭಿಯಾನ (ಆಂಗ್ಲ:Clean India Mission) ಭಾರತ ಸರ್ಕಾರದ ಅಭಿಯಾನವಾಗಿದ್ದೂ, ರಸ್ತೆ, ಬೀದಿ ಹಾಗೂ ಮೂಲಸೌಕರ್ಯಗಳ ನಿರ್ಮಲೀಕರಣಕ್ಕಾಗಿ ಆರಂಭಿಸಲಾಗಿದೆ .[೧][೨][೩]

ಈ ಅಭಿಯಾನವು ಅಧಿಕೃತವಾಗಿ ೨ ಅಕ್ಟೋಬರ್ ೨೦೧೪ ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ ಘಾಟಿನಲ್ಲಿ  ರಸ್ತೆಯೊಂದರನ್ನು ಗುಡಿಸುವುದರ ಮೂಲಕ ಆರಂಭವಾಗಿತು.

ಉದ್ಧೇಶ

 
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಿಶನ್ ಸ್ವಚ್ಛ ಭಾರತ ಚರ್ಚೆಯಲ್ಲಿ.

ಈ ಅಭಿಯಾನವು  ಮಹಾತ್ಮ ಗಾಂಧಿಯವರ ೧೫೦ನೇ ಜನ್ಮದಿನಾಚರಣೆಗೆ ಮುನ್ನ ತನ್ನ ಗುರಿ ತಲುಪುವ ಧ್ಯೇಯ ಹೊಂದಿದೆ. ಮೂಲ ಉದ್ದೇಶ :[citation needed]

  • ಬಯಲು ಶೌಚ ನಿರ್ಮೂಲನೆ
  • ಮಲ ಹೊರುವ ಪದ್ಧತಿಯ ಸಂಪೂರ್ಣ ನಿರ್ಮೂಲನೆ.
  • ೧೦೦% ಘನತ್ಯಾಜ್ಯಗಳ ನಿರ್ವಹಣೆ/ಮರುಬಳಕೆ/ಸಂಸ್ಕರಣೆ 
  • ಸಾರ್ವಜನಿಕರಲ್ಲಿ ನಿರ್ಮಲೀಕರಣಕ್ಕಾಗಿ ಮಾನಸಿಕ  ಬದಲಾವಣೆ
  • ಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ  ನಡುವಿರುವ ಸಂಬಂಧದ ಬಗ್ಗೆ ಅರಿವು ಮೂಡಿಸುವುದು ಹಾಗೂ ಇತರೆ.

ಉಲ್ಲೇಖ

  1. "Swachh Bharat campaign should become mass movement: Narendra Modi". The Economic Times. Retrieved 2 October 2014.
  2. "PM reviews preparations for launch of Mission Swachh Bharat". Retrieved 7 October 2014.
  3. "Swachh Bharat: PM Narendra Modi launches 'Clean India' mission". Zee News. Retrieved 2 October 2014.