ಸೆಪ್ಟೇಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"Septage" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
( ಯಾವುದೇ ವ್ಯತ್ಯಾಸವಿಲ್ಲ )

೨೨:೪೪, ೫ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ಸೆಪ್ಟೇಜ್ ಅಥವಾ ಸೆಪ್ಟಿಕ್ ಗುಂಡಿ ಹೂಳು ಕೆಲ ದೇಶಗಳಲ್ಲಿ ಸೆಪ್ಟಿಕ್ಗುಂಡಿಗಳಲ್ಲಿ ಅಲ್ಪಮಟ್ಟದಲ್ಲಿ ಸಂಸ್ಕರಿಸಲ್ಪಟ್ಟ ಹೂಳಿಗೆ ಉಪಯೋಗಿಸಲ್ಪಡುವ ಪದ.  ಸೆಪ್ಟೇಜ್ ಎಂಬುವುದು ಮನೆಮಂದಿರಗಳ ಸೆಪ್ಟಿಕ್ಗುಂಡಿಗಳಲ್ಲಿ ಬಹುಸಮಯ  ಸಂಸ್ಕರಿಸಲ್ಪಟ್ಟ ಕೊಳಚೆನೀರಿನಿಂದ ಉತ್ಪಾದಿಸಲ್ಪಟ್ಟ ಪದಾರ್ಥ. ಇದನ್ನು  ವ್ಯಾಕುಮ್ ಟ್ರಕ್ಕುಗಳ ಸಹಾಯದಿಂದ ಸೆಪ್ಟಿಕ್ಗುಂಡಿಗಳಿಂದ ಹೊರತೆಗೆಯಲಾಗುತ್ತದೆ.

References