ಸದಸ್ಯ:Yateesh v hegde/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೧ ನೇ ಸಾಲು:
=='''ಯೋಜಿಸುವಿಕೆಯ ಮಹತ್ವ''' (Importance of Planning)==
 
ಯೋಜಿಸುವಿಕೆಯು ನಿರ್ವಹಣೆಯ ಎಲ್ಲಾ ಕಾರ್ಯಗಳ ಮೂಲಾಧಾರ ಚಟುವಟಿಕೆ.ಇದು ನಿರ್ವಹಣೆಯ ಉಳಿದೆಲ್ಲಾ ಕಾರ್ಯಗಳಾದ ಸಂಘಟನೆ,ಸಿಬ್ಬಂದಿ ನಿರ್ವಹಣೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳಿಗೆ ಅತ್ಯಗತ್ಯವಾಗಿದೆ.ಇದು ಭವಿಷ್ಯದ ಚಟುವಟಿಕೆಗಳಿಗೆ ಮಾರ್ಗದರ್ಶಿಯಾಗುವುದರ ಜೊತೆಗ,ಸ್ಪಷ್ಟವಾದ ಕ್ರಿಯಾಮಾರ್ಗಗಳನ್ನು ರೂಪಿಸುವುದರ ಮೂಲಕ ಮುಂದೆ ಎದುರಾಗಬಹುದಾದ ಅನಿಶ್ಚಿತತೆಯನ್ನು ಕಡಿಮೆ ಮಾಡುತ್ತದೆ.ಯೋಜಿಸುವಿಕೆಯ ಮಹತ್ವವನ್ನು ಈ ಕೆಳಗಿನಂತೆ ಸಮಗ್ರೀಕರಿಸಬಹುದು
# '''ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ''' (Plannngr educes the risk of uncertainty)
 
#'''ಯೋಜನೆಯು ಮಾರ್ಗದರ್ಶನ ನೀಡುತ್ತದೆ''' (Planning provides direction)
 
ಒಂದು ಕಾರ್ಯವನ್ನು ಹೇಗೆ ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವ ಮೂಲಕ ಸಂಸ್ಥೆಯ ಕಾರ್ಯಾಚರಣೆಗೆ ಮಾರ್ಗದರ್ಶನವನ್ನು ನೀಡುತ್ತದೆ.ಯೋಜನೆಯು ಸಂಸ್ಥೆಯ ಗುರಿ ಅಥವಾ ಉದ್ದೇಶಗಳನ್ನು ಸರಿಯಾಗಿ ಸ್ಪಷ್ಟಪಡಿಸುವುದರಿಂದ,ನೌಕರರು ಸಂಸ್ಥೆಯ ಉದ್ದೇಶಗಳೇನು ಮತ್ತು ಆ ಉದ್ದೇಶ ಅಥವಾ ಗುರಿಗಳನ್ನು ಸಾಧಿಸಲು ಅವರು ಏನನ್ನು ಮಾಡಬೇಕು ಎಂಬುದನ್ನು ಅರಿತುಕೋಳ್ಳಬಹುದ.ಇದು ಸಂಸ್ಥಯ ವ್ಯಕ್ತಿಗಳ ಮತ್ತು ವಿವಿಧ ವಿಭಾಗಗಳ ಕಾರ್ಯ ಚಟುವಟಿಕೆಗಳಲ್ಲಿ ಸಮನ್ವಯ ತರಲು ಸಹಾಯ ಮಾಡುತ್ತದೆ.
 
# '''ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ''' (PlannngrPlannng educesreduces the risk of uncertainty)
 
ಪ್ರತಿಯೊಂದು ವ್ಯವಹಾರ ಸಂಸ್ಥೆಯು ಯಾವಾಗಲು ಬದಲಾಗುವ ಮತ್ತು ಅನಿಶ್ಚತತೆಯಿಂದ ಕೂಡಿದ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.ಯೋಜಿಸುವಿಕೆಯು ಭವಿಷ್ಯದ ಅನಿಶ್ಚತತೆಯನ್ನು ಅಂದಾಜಿಸಲು ಮತ್ತು ಸರಿಯಾದ ವಿಧಾನದಲ್ಲಿ ಅದನ್ನು ಎದುರಿಸಲು ಸಂಸ್ಥೆಗೆ ಸಹಾಯ ಮಾಡುತ್ತದೆ.ಬದಲಾವಣೆ ಮತ್ತು ಅನಿಶ್ಚಿತ ಸಂದರ್ಭಗಳನ್ನು ನಿವಾರಿಸಲು ಸಾಧ್ಯವಾಗುವುದಿಲ್ಲಾ.ಆದರೆ ಅವುಗಳನ್ನು ಪೂರ್ವಭಾವಿಯಾಗಿ ನಿರೀಕ್ಷಿಸಿ,ಯೋಜನೆಯ ಸಹಾಯದಿಂದ ನಿವಾರಣಾ ಕ್ರಮಗಳನ್ನು ಅಭಿವೃದ್ದಿ ಪಡಿಸಬಹುದು.
 
# '''ಯೋಜನೆಯು ಅತಿವ್ಯಾಪಿಸಿದ ಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ''' (Planning reduces overlapping and wasteful activities)
 
 
# '''ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ''' (Planning provides innovative ideas)
# '''ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ''' (Planning facilitates decision making)
"https://kn.wikipedia.org/wiki/ಸದಸ್ಯ:Yateesh_v_hegde/sandbox" ಇಂದ ಪಡೆಯಲ್ಪಟ್ಟಿದೆ