ಅಳತೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಕೊಂಡಿ ಸೇರಿಸಿದ್ದು
೭ ನೇ ಸಾಲು:
೧೮೭೦ರಲ್ಲಿ ತೂಕ ಮತ್ತು ಅಳತೆಯ ಅಂತರಾಷ್ಟ್ರೀಯ ಸಮ್ಮೇಳನವೊಂದು ನಡೆದು ಮೀಟರ್ ಮತ್ತು ಕಿಲೋ. ಗ್ರಾಂ. ಪ್ರಮಾಣಗಳನ್ನು ಕರಾರುವಕ್ಕಾಗಿ ನಿರೂಪಿಸಿ ಆ ಪದ್ಧತಿ ಅನುಸರಿಸುವ ಎಲ್ಲಾ ದೇಸ್ಜಹಗಳಿಗೂ ಮಾದರಿಗಳನ್ನು ಹಂಚುವ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಅದರ ಫಲವಾಗಿ ಜನಿಸಿದ ಸಂಸ್ಥೆಯು "ಇಂಟರ್ ನ್ಯಾಷನಲ್ ಬ್ಯೂರೋ ಆಫ್ ವೇಟ್ಸ್ ಅಂಡ್ ಮೇಷರ್ಸ್"
==ಅಳತೆಯ ವಿಧಾನಗಳು==
ಬ್ರಿಟಿಷ್ ಪದ್ಧತಿ ಮತ್ತು ಮೆಟ್ರಿಕ್ ಪದ್ಧತಿಗಳು ಅಳತೆಯ ಎರಡು ಪದ್ಧತಿಗಳು.ವಿಶ್ವದಾದ್ಯಂತ ಬ್ರಿಟಿಷ್ ಪದ್ಧತಿಯೇ ಬಳಕೆಯಲ್ಲಿದ್ದರೂ ಮೆಟ್ರಿಕ್ ಪದ್ಧತಿಯು ದಶಮಾಂಶ ಪದ್ಧತಿಯ ಅಳತೆಯಾದುದರಿಂದ ಲೆಕ್ಕಾಚಾರಗಳಿಗೆ ಅನುಕೂಲವಾಗಿತ್ತು. ಹಾಗಾಗಿ ಹಲವು ದೇಶಗಳಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂತು. ಭಾರತದಲ್ಲಿ[[ಭಾರತ]]ದಲ್ಲಿ ಮೊದಲು ಬ್ರಿಟಿಷ್ ಪದ್ಧತಿ ಇತ್ತು. ಸ್ವಾತಂತ್ರ್ಯ ನಂತರ ೧೯೫೭ ಜುಲೈ ೧ರಂದು ಭಾರತ ಮೆಟ್ರಿಕ್ ಪದ್ಧತಿಯನ್ನು ಜಾರಿಗೆ ತಂದಿತು.
==ಉದ್ದದ ಮಾನ==
ಬ್ರಿಟಿಷ್ ಪದ್ಧತಿಯಲ್ಲಿ ಗಜ ಮತ್ತು ಮೆಟ್ರಿಕ್ ಪದ್ಧತಿಯಲ್ಲಿ ಮೀಟರ್ ಉದ್ದದ ಮೂಲಮಾನಗಳು
೧೫ ನೇ ಸಾಲು:
 
==ದ್ರವ್ಯರಾಶಿಯ ಅಳತೆ==
ಪೌಂಡ್ ಮತ್ತು ಕಿಲೋ. ಗ್ರಾಂ. ದ್ರವ್ಯರಾಶಿಯ ಪ್ರಮಾಣಿತ ಮಾನಗಳು . ಲಂಡನ್ನಿನಲ್ಲಿರುವ ಪ್ಲಾಟಿನಂ ಲೋಹದ ತುಂಡಿನ ದ್ರವ್ಯರಾಶಿ ಒಂದು ಪೌಂಡ್. ಫ್ರಾನ್ಸಿನ ಸೇವ್ರ್ ನಗರದಲ್ಲಿರುವ ಪ್ಲಾಟಿನಂ ಲೋಹದ[[ಲೋಹ]]ದ ಒಂದು ತುಂಡಿನ ದ್ರವ್ಯರಾಶಿ ಕಿಲೋ. ಗ್ರಾಂ.
[[ವರ್ಗ:ಅಳತೆಗಳು]]
"https://kn.wikipedia.org/wiki/ಅಳತೆಗಳು" ಇಂದ ಪಡೆಯಲ್ಪಟ್ಟಿದೆ