ಉಗಾಂಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೧೮ ನೇ ಸಾಲು:
|leader_title2 = ಪ್ರಧಾನ ಮಂತ್ರಿ
|leader_name2 = [[ಅಪೊಲೊ ನ್ಸಿಬಂಬಿ]]
 
|area_rank = 81st
|area_magnitude = 1 E11
Line ೬೦ ⟶ ೬೧:
}}
'''ಉಗಾಂಡ ಗಣರಾಜ್ಯ''' [[ಪೂರ್ವ ಆಫ್ರಿಕಾ]]ದ ಒಂದು ಭೂಆವೃತ ದೇಶ. ಪೂರ್ವಕ್ಕೆ [[ಕೀನ್ಯಾ]], ಉತ್ತರಕ್ಕೆ [[ಸುಡಾನ್]], ಪಶ್ಚಿಮಕ್ಕೆ [[ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ]], [[ನೈರುತ್ಯ]]ಕ್ಕೆ [[ರ್ವಾಂಡ]] ಮತ್ತು ದಕ್ಷಿಣಕ್ಕೆ [[ತಾಂಜೇನಿಯ]] ದೇಶಗಳಿವೆ. ಉಗಾಂಡ ತನ್ನ ದಕ್ಷಿಣ ಪ್ರದೇಶದಲ್ಲಿ [[ವಿಕ್ಟೊರಿಯ ಸರೋವರ]]ದ ಬಹುಬಾಗವನ್ನು ಹೊಂದಿದೆ.
ಉಗಾಂಡವು ಮಧ್ಯ ಆಫ್ರ್ರಿಕದ ಪೂರ್ವದಲ್ಲಿರುವ ಒಂದು ಗಣರಾಜ್ಯ. ದಕ್ಷಿಣ ಅಕ್ಷಾಂಶ 10 ಯಿಂದ ಉತ್ತರ ಅಕ್ಷಾಂಶ 40 ಮತ್ತು ಪು.ರೇ. 290-350 ಗಳ ನಡುವೆ ಇರುವ ದೇಶ. ಉತ್ತರದಲ್ಲಿ ಸೂಡಾನ್, ಪೂರ್ವದಲ್ಲಿ ಕೀನ್ಯ, ದಕ್ಷಿಣದಲ್ಲಿ ಟಾಂಜಾನಿಯ (ತಾನ್ಜನಿಯ) ಮತ್ತು ರುವಾಂಡ, ಪಶ್ಚಿಮದಲ್ಲಿ ಕಾಂಗೋ ಗಣರಾಜ್ಯ ಇವುಗಳ ನಡುವೆ ಇರುವ ಈ ದೇಶದ ಒಟ್ಟು ವಿಸ್ತೀರ್ಣ 2,36,037 ಚಕಿಮೀ. ಜನಸಂಖ್ಯೆ 22,824,000 (2002). ರಾಜಧಾನಿ [[ಕಂಪಾಲ]] ಜನಸಂಖ್ಯೆ 7,73,463 (2002). ಈ ರಾಷ್ಟ್ರದ ಮಧ್ಯದಲ್ಲಿನ ಆಧಿಪತ್ಯದ ಹೆಸರಾದ ಬುಗಾಂಡವೇ 19ನೆಯ ಶತಮಾನದಲ್ಲಿ ಸ್ವಾಹಿಲಿ ಭಾಷೆ ಆಡುವವರ ಬಾಯಲ್ಲಿ ಉಗಾಂಡ ಆಯಿತು.
==ಮೇಲ್ಮೈ ಲಕ್ಷಣ==
ಪೂರ್ವ ಪಶ್ಚಿಮ ಅಂಚುಗಳಲ್ಲಿ ಪರ್ವತ, ನಡುವೆ 1,300 ಮೀ ಎತ್ತರದ ಪ್ರಸ್ಥಭೂಮಿ. ದಕ್ಷಿಣದ ವಿಕ್ಟೋರಿಯ ಸರೋವರ ಈ ವಿಶಾಲ ಪ್ರಸ್ಥಭೂಮಿಯ ಅಂಚಿಗೆ ತಾಕಿ, ಈ ದೇಶದ ಗಡಿಯನ್ನೂ ದಾಟಿ ದಕ್ಷಿಣಕ್ಕೆ ವಿಸ್ತರಿಸಿದೆ. ಆಲ್ಬರ್ಟ್, ಎಡ್ವರ್ಡ್ ಮತ್ತು ಜಾರ್ಜ್ ಇಲ್ಲಿರುವ ಇತರೆ ಸರೋವರಗಳು. ಪರ್ವತಶಿಖರಗಳ ಪೈಕಿ ಎಲ್ಗನ್ (4321.ಮೀ) ಮಾರ್ಗೊರಿಟ ಪರ್ವತ (5,109.ಮೀ) ಎತ್ತರವಿದೆ. ಪೂರ್ವದಲ್ಲೂ ರೂವಂಜೋರಿ ಪಶ್ಚಿಮದಲ್ಲೂ ಇವೆ. ರೂವಂಜೋರಿ ಹಿಮಾಚ್ಛಾದಿತವಾದದ್ದು. ನೈಲ್ ನದಿಯ ಉಗಮ ಈ ದೇಶದಲ್ಲೇ ಅನೇಕ ನದಿಗಳು ಇಲ್ಲಿ ಆಳವಾದ ಕಣಿವೆ ಕೊರೆದಿವೆ.
"https://kn.wikipedia.org/wiki/ಉಗಾಂಡ" ಇಂದ ಪಡೆಯಲ್ಪಟ್ಟಿದೆ