ಅಜ್ಞೇಯತಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪ ನೇ ಸಾಲು:
==ಪ್ರತಿಪಾದಕರು==
[[File:ThomasHenryHuxley.jpg|thumb|upright|[[Thomas Henry Huxley]]]]
[[File:AtheistsIrreligion Agnostics Zuckerman enmap.svgpng|thumb|400px|left|Proportion of atheists and agnostics around the world]]
ಅಗ್ನಾಸ್ಟಿಸಿಸಮ್ ಅನ್ನುವ ಶಬ್ದವನ್ನು ಮೊದಲು ಸೃಷ್ಟಿಸಿದವನು ಪ್ರಸಿದ್ಧ ಆಂಗ್ಲ ವೈಜ್ಞಾನಿಕ ಟಿ. ಎಚ್. ಹಕ್ಸ್ಲೆ ಎನ್ನುವವನು. ಹೊಸದಾದರೂ ಈ ಭಾವ ಬಹಳ ಹಳೆಯದು ಎನ್ನುವುದರಲ್ಲಿ ಸಂಶಯವಿಲ್ಲ. ಪಾಶ್ಚಾತ್ಯ ತತ್ತಗಳಲ್ಲಿ ಪಾರಮಾರ್ಥಿಕ ತತ್ತ್ವಗಳು ನಮ್ಮ ಪ್ರತ್ಯಕ್ಷ ಅನುಮಾನ ಪ್ರಮಾಣಗಳಿಗೆ ಗೋಚರವಾಗುವುದಿಲ್ಲವೆಂದೂ ಕೇವಲ ತರ್ಕದಿಂದ, ಯುಕ್ತಿಯಿಂದ, [[ಆತ್ಮ]], [[ಪರಮಾತ್ಮ]], [[ಮೋಕ್ಷ]] ಇವುಗಳ ಸ್ವರೂಪವನ್ನು ನಿರ್ಣಯಿಸಲು ಸಾಧ್ಯವಿಲ್ಲವೆಂದೂ ವಾದ ಹೂಡಿದವ [[ಇಮ್ಯನ್ಯುಯಲ್ ಕ್ಯಾಂಟ್]] ಎಂಬ ಜರ್ಮನಿಯ ತತ್ತ್ವಶಾಸ್ತ್ರಜ್ಞ. [[ಹರ್ಬಟ್ ಸ್ಪೆನ್ಸರ್]], [[ಅಗಸ್ಟ ಕಾಂಟ್]] ಮೊದಲಾದವರು ಈ ವಾದವನ್ನು ಪುಷ್ಪವಾದ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. [[ವೇದಾಂತ]]ದಲ್ಲಿಯೂ ಈ ವಾದದ ಛಾಯೆ ಇಲ್ಲದಿಲ್ಲ.
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ಅಜ್ಞೇಯತಾವಾದ" ಇಂದ ಪಡೆಯಲ್ಪಟ್ಟಿದೆ