ಓಡೊವೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಓಡೊವೇಸರ್''': 433-93 ಇಟಲಿಯ ಮೊದಲನೆಯ ಗ್ರೀಕ್ ರೋಮನ್ನೇತರ (ಬರ್ಬರ) ದೊರೆ; ಇಡಿಕೊವ...
 
ಚುNo edit summary
೨ ನೇ ಸಾಲು:
 
ಆ ವೇಳೆಗೆ ಯೂರಿಕ್ ದೊರೆ ಸ್ಪೇನ್ ಮತ್ತು ಪಾವಾನ್ಸ್‌ಗಳ ಬಹುಭಾಗವನ್ನಾಕ್ರಮಿಸಿ ಕೊಂಡು ಓಡೊವೇಸರನಿಗೆ ತಲೆನೋವಾದ. ಅವನ ಆಕ್ರಮಣವನ್ನು ಓಡೊವೇಸರ್ ಹಿಂತಳ್ಳಿದನಾದರೂ ಆಕ್ರಮಣಕ್ಕೊಳಗಾದ ಪ್ರದೇಶದಲ್ಲಿ ಕೆಲಭಾಗ ಅವನ ಕೈಯಲ್ಲೇ ಉಳಿಯಿತು.
489-439ರ ವರೆಗಿನ ಕಾಲದಲ್ಲಿ ಆಸ್ವೊಗಾತ್ಗಳ ತಿಯೊಡೊರಿಕ್ ಮಾಡಿದ ದಾಳಿಗಳ ಫಲವಾಗಿ ಕ್ರಮೇಣ ಓಡೊವೇಸರನ ಶಕ್ತಿ ಕುಂದಿತು. ಈತನ ಅಧೀನದಲ್ಲಿದ್ದ ಪ್ರದೇಶಗಳು ಒಂದೊಂದಾಗಿ ಕೈಬಿಟ್ಟುವು. ಕೊನೆಗೆ 493ರಲ್ಲಿ ತಿಯೊಡೊರಿಕ್ ತನ್ನ ಕೈಯಿಂದಲೇ ಓಡೊವೇಸರನನ್ನು ಕೊಂದ. ಈತನ ಪರಿವಾರದವರೂ ಹಿಂಬಾಲಕರೂ ಸಾವಿಗೆ ಈಡಾದರು. ಇವನ ವಂಶವೇ ಅಳಿಸಿಹೋಯಿತು. (ಎಚ್.ಆರ್.ಆರ್.ಐ.)
 
 
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಓಡೊವೇಸರ್|ಓಡೊವೇಸರ್}}
"https://kn.wikipedia.org/wiki/ಓಡೊವೇಸರ್" ಇಂದ ಪಡೆಯಲ್ಪಟ್ಟಿದೆ