ದ್ಯುತಿವಿದ್ಯುತ್ ಪರಿಣಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಕೆಲವು ಪದಗಳು, ವಾಕ್ಯಗಳನ್ನು ತಿದ್ದಲಾಗಿದೆ. ವಿಷಯ ವಿಸ್ತರಣೆ ವಾಕ್ಯ ಬದಲಾವಣೆಗೆ ಕಾರಣ.
ಚುNo edit summary
೨೭ ನೇ ಸಾಲು:
ಈ ಪ್ರಯೋಗದಿಂದ ಕೆಳಗಿನ ಅವಲೋಕನಗಳು ಲಭ್ಯವಾಹುತ್ತವೆ.
 
# ದ್ಯುತಿವಿದ್ಯುತ್ ಪರಿಣಾಮವು ''ತಕ್ಷಣ'' ಆಗುವ ಪರಿಣಾಮವಾಗಿದೆ. ವಿಕಿರಣವು ಕ್ಯಾಥೋಡಿನ ಮೇಲೆ ಬಿದ್ದ ತಕ್ಷಣ ಎಲೆಕ್ಟ್ರಾನುಗಳು ಹೊರಸೂಸುತ್ತವೆ. ವಿಕಿರಣವು ಬಿದ್ದ ನಂತರ 10E<math>10^{-9}</math> ಸೆಕೆಂಡುಗಳ ನಂತರ [[ದ್ಯುತಿಎಲೆಕ್ಟ್ರಾನುಗಳು]] ಹೊರಸೂಸುತ್ತವೆ.
# ಕ್ಯಾಥೋಡಿನ ಮೇಲೆ ಬಿದ್ದಂತಹ ವಿಕೆರಣದ ಆವೃತ್ತಿಯು ಒಂದಿ ನಿರ್ದಿಷ್ಠ ಬೆಲೆಗಿಂತ ಕಡಿಮೆ ಇದ್ದಾಗ ದ್ಯುತಿಉತ್ಸರ್ಜನೆಯಾಗುವುದಿಲ್ಲ. ಈ ಕನಿಷ್ಠ ಆವೃತ್ತಿಯನ್ನು ''ಹೊಸ್ತಿಲು ಆವೃತ್ತಿ'' ಎಂದು ಕರೆಯುತ್ತೇವೆ. ''ಹೊಸ್ತಿಲು ಆವೃತ್ತಿ''ಯು ಪ್ರತಿಯೊಂದು ದ್ಯುತಿಸಂವೇದಿಗೂ ಬೇರೆಯದ್ದಾಗಿರುತ್ತದೆ.
# ದ್ಯುತಿಎಲೆಕ್ಟ್ರಾನುಗಳ ಸಂಖ್ಯೆ ಮತ್ತು ದ್ಯುತಿವಿದ್ಯುತ್ತಿನ ತೀರ್ವತೆ ಆಪಾತ ವಿಕಿರಣದ ತೀರ್ವತೆಗೆ ಅನುಪಾತೀಯವಾಗಿರುತ್ತದೆ.