ಬಾದಾಮಿ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{mergeto|ಬಾದಾಮಿ}}
{{under construction}}
ಶಾಸನದ ಕಾಲ ಸುಮಾರು ೭ನೆ ಶತಮಾನ. ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ. ಈ ಶಾಸನಕ್ಷರಗಳು ಸುಮಾರು ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ. ಪ್ರಾರಂಭದ ಗದ್ಯ ಮತ್ತು ಸಂಸ್ಕೃತಶ್ಲೋಕವೊಂದನ್ನುಸಂಸ್ಕೃತ ಶ್ಲೋಕ ವೊಂದನ್ನು ಬಿಟ್ಟರೆ ಉಳಿದವು ತ್ರಿಪದಿಯಲ್ಲಿವೆ. ಇಲ್ಲಿರುವ ತ್ರಿಪದಿಗಳನ್ನು ಗಮನಿಸಿದರೆ ಇವು ಕನ್ನಡದಲ್ಲಿ ಸಿಕ್ಕಿರುವ ತ್ರಿಪದಿಗಳಲ್ಲಿ ಮೊದಲನೆಯವು. ಈ ಶಾಸನದಿಂದ ಪೂರ್ವದ ಹಳಗನ್ನಡವು ಹಳಗನ್ನಡಕ್ಕೆ ವಾಲುತ್ತಿರುವುದನ್ನು ಕಾಣಬಹುದು. ಶಾನದ ತ್ರಿಪದಿಯೊಂದು ಹೀಗಿದೆ.
"https://kn.wikipedia.org/wiki/ಬಾದಾಮಿ_ಶಾಸನ" ಇಂದ ಪಡೆಯಲ್ಪಟ್ಟಿದೆ