ಬಾದಾಮಿ ಶಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{mergeto|ಬಾದಾಮಿ}}
{{under construction}}
 
ಶಾಸನದ ಕಾಲ ಸುಮಾರು ೭ನೆ ಶತಮಾನ. ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ. ಈ ಶಾಸನಕ್ಷರಗಳು ಸುಮಾರು ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ. ಪ್ರಾರಂಭದ ಗದ್ಯ ಮತ್ತು ಸಂಸ್ಕೃತಶ್ಲೋಕವೊಂದನ್ನು ಬಿಟ್ಟರೆ ಉಳಿದವು ತ್ರಿಪದಿಯಲ್ಲಿವೆ. ಇಲ್ಲಿರುವ ತ್ರಿಪದಿಗಳನ್ನು ಗಮನಿಸಿದರೆ ಇವು ಕನ್ನಡದಲ್ಲಿ ಸಿಕ್ಕಿರುವ ತ್ರಿಪದಿಗಳಲ್ಲಿ ಮೊದಲನೆಯವು.
ಶಾಸನದ ಕಾಲ ಸುಮಾರು ೭ನೆ ಶತಮಾನ.
ಬಾದಾಮಿಯ ೧ ಬಂಡೆಗಲ್ಲ ಮೇಲೆ ಕೊರೆದ ಆರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ದೊರೆಯುತ್ತವೆ.
ಈ ಶಾಸನಕ್ಷರಗಳು ಸುಮಾರು ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿವೆ.
ಪ್ರಾರಂಭದ ಗದ್ಯ ಮತ್ತು ಸಂಸ್ಕೃತಶ್ಲೋಕವೊಂದನ್ನು ಬಿಟ್ಟರೆ ಉಳಿದವು ತ್ರಿಪದಿಯಲ್ಲಿವೆ.ಇಲ್ಲಿರುವ ತ್ರಿಪದಿಗಳನ್ನು ಗಮನಿಸಿದರೆ ಇವು ಕನ್ನಡದಲ್ಲಿ ಸಿಕ್ಕಿರುವ ತ್ರಿಪದಿಗಳಲ್ಲಿ ಮೊದಲನೆಯವು.
"https://kn.wikipedia.org/wiki/ಬಾದಾಮಿ_ಶಾಸನ" ಇಂದ ಪಡೆಯಲ್ಪಟ್ಟಿದೆ