ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
==ವೈವಾಹಿಕ ಜೀವನ==
 
ಇವರ ವಿವಾಹವು ಬಂಟ್ವಾಳದಲ್ಲಿಯೇ ನೆಲೆಸಿರುವ ಗುರುಪುರ್ ವೆಂಕಟ್ರಾಯ ಪ್ರಭುರವರ ಹಿರಿಯ ಪುತ್ರಿ ರಮಾ ಇವರೊಂದಿಗೆ ೧೯೨೫ ರಂದು ದೇವಳದ ಶಾಲೆಯ ಪಕ್ಕದಲ್ಲಿರುವ ತಮ್ಮ ಸ್ವಗೃಹದಲ್ಲಿ ಬಹಳ ವಿಜೃಂಬಣೆಯಿಂದ ನೆರವೇರಿತು. ೧೯೨೬ರಲ್ಲಿ ಮೊದಲ ಗಂಡು ಮಗು ಜನನವಾಯಿತು. ಅದಕ್ಕೆ ವೈಕುಂಠ ಎಂದು ನಾಮಕರಣ ಮಾಡಿದರು. ನಂತರ ೧೯೩೧ರಂದು ಹೆಣ್ಣು ಮಗುವಿನ ಜನನವಾಯಿತು. ಅದೇ ಸಮಯದಲ್ಲಿ ಭಾರತ ಸ್ವಾತಂತ್ರ್ಯಸಂಗ್ರಾಮವು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದು ಇವರು ಕೂಡ ಇದರಲ್ಲಿ ಭಾಗವಹಿಸಿರುವ ಕಾರಣ ದೇಶದ ಮೇಲಿನ ಅಭಿಮಾನದಿಂದ ಮಗುವಿಗೆ ಭಾರತಿ ಹೆಸರಿಡಲಾಯಿತು.
ಮುಂದೆ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು. ೧೯೩೦-೩೨ರ ನಡುವಿನ ಸಮಯದಲ್ಲಿ ಜೈಲುವಾಸವನ್ನು ಕೂಡಾ ಅನುಭವಿಸಿದರು. ಅದೇ ಸಮಯದಲ್ಲಿ ಅಂದರೆ ೧೯೩೨ರಂದು ಗಂಡು ಮಗುವಿನ ಜನನವಾಯಿತು. ಅದಕ್ಕೆ ಗಾಂಧೀಜಿಯವರ ಹೆಸರಾದ ಮೋಹನದಾಸ ಎಂಬುದಾಗಿ ಇಡಲಾಯಿತು.