ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ (ಜನನ-೨೨ ಮಾರ್ಚ್ ೧೯೦೫ ಮತ್ತು ಮರಣ-...
 
No edit summary
೧ ನೇ ಸಾಲು:
ಬಂಟ್ವಾಳ ನರಸಿಂಹ ಲಕ್ಷುಮಣ ಗಣಪತಿ ಬಾಳಿಗಾ (ಜನನ-೨೨ ಮಾರ್ಚ್ ೧೯೦೫ ಮತ್ತು ಮರಣ- ೧೫ ಸೆಪ್ಟಂಬರ್ ೧೯೬೪) ಇವರು ಬಂಟ್ವಾಳದಲ್ಲಿ ದೀಗ ನರಸಿಂಹ ಬಾಳಿಗಾ, ಮಗ್ಗಾ ನರಸಿಂಹ ಬಾಳಿಗಾ, ನಾಟಕಾ ನರಸಿಂಹ ಬಾಳಿಗಾ, ಎನ್.ಎಲ್. ಬಂಟ್ವಾಳಕಾರ್ ಎಂಬ ಹೆಸರುಗಳಲ್ಲಿ ಪ್ರಖ್ಯಾತರಾಗಿದ್ದರು. ಇವರು ಬಂಟ್ವಾಳದ ಪ್ರಖ್ಯಾತ ಬಾಳಿಗಾ ಕುಟುಂಬದ ಆಗರ್ಭ ಶ್ರೀಮಂತರಾದ ಗಣಪತಿ ದಾಂ ಬಾಳಿಗಾ ಮತ್ತು ಶ್ರೀದೇವಿ ಯಾನೆ ಸತ್ಯಭಾಮಾ ಇವರ ದ್ವಿತೀಯ ಪುತ್ರ ಲಕ್ಷುಮಣ ಬಾಳಿಗಾ ಮತ್ತು ಪದ್ಮಾವತಿ ಇವರ ಕೊನೆಯ ಮಗನಾಗಿ ೧೯೦೫ ಮಾರ್ಚ್ ೨೨ ರಂದು ಜನಿಸಿದರು. ಇವರ ಪ್ರಾರ್ಥಮಿಕ ವಿದ್ಯಾಭ್ಯಾಸವು ವೆಂಕಟರಮಣ ದೇವಳದ ಶಾಲೆಯಲ್ಲಿ ಪ್ರಾರಂಭವಾಯಿತು. ಹಲವಾರು ಕಾರಣಗಳಿಂದ ಅವರಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೇ ೭ನೇ ತರಗತಿಗೆ ಮುಕ್ತಾಯಗೊಳಿಸಬೇಕಾಯಿತು.
 
==ವೈವಾಹಿಕ ಜೀವನ==
 
ಇವರ ವಿವಾಹವು ಬಂಟ್ವಾಳದಲ್ಲಿಯೇ ನೆಲೆಸಿರುವ ಗುರುಪುರ್ ವೆಂಕಟ್ರಾಯ ಪ್ರಭುರವರ ಹಿರಿಯ ಪುತ್ರಿ ರಮಾ ಇವರೊಂದಿಗೆ ೧೯೨೫ ರಂದು ದೇವಳದ ಶಾಲೆಯ ಪಕ್ಕದಲ್ಲಿರುವ ತಮ್ಮ ಸ್ವಗೃಹದಲ್ಲಿ ಬಹಳ ವಿಜೃಂಬಣೆಯಿಂದ ನೆರವೇರಿತು.
ಮುಂದೆ ಮಹಾತ್ಮಾ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು.