ಸದಸ್ಯ:Yateesh v hegde/sandbox: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಯೋಜಿಸುವಿಕೆ''' (planning)
 
=='''ಪೀಠಿಕೆ''' (Introduction)==
 
ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣಾ ಪ್ರಕ್ರಿಯೆಯಲ್]]ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು [[ನಿರ್ವಹಣೆ ಪರಿಚಯ|ನಿರ್ವಹಣಾ ಕಾರ್ಯಗಳ]] ಮೂಲಭೂತ ಚಟುವಟಿಕೆ ಎಂದು ಹೇಳಬಹುದು.ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ [[ನಿರ್ವಹಣೆ ಪರಿಚಯ|ನಿರ್ವಹಣೆಯ]] ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವುದಿಲ್ಲ.
೯ ನೇ ಸಾಲು:
ಯೋಜಿಸುವುಕೆಯು ಬೌದ್ಧಿಕ ಅಥವಾ ಮಾನಸಿಕ ಪ್ರಕ್ರಿಯೆಯಾಗಿದ್ದು,ವ್ಯವಸ್ಥಾಪಕನು ಯಾವುದೇ ಕಾರ್ಯವನ್ನು ನಿರ್ವಹಿಸುವ ಮೊದಲು ಮಾಡಲೇಬೇಕಾದ ಚಿಂತನೆ,ಕಲ್ಪನೆ ಮತ್ತು ನಿಷ್ಕರ್ಷೆಗಳನ್ನು ಒಳಗೊಂಡಿದೆ.ಅದುದರಿಂದ ಇದು ಭವಿಷ್ಯದ ಕಾರ್ಯ ವಿಧಾನವನ್ನು ನಿರ್ಧರಿಸುವುದಕ್ಕೆ ಬೇಕಾದ ಪೊರ್ವಾಲೋಚನೆಗೆ ಸಂಬಂಧಸಿದೆ.ಇದು ನಿರಂತರ ಮತ್ತು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದು,ಎಲ್ಲಾ ಸ್ಥತರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು ಕೈಗೊಳ್ಳುತ್ತಾರೆ.
 
=='''ಯೋಜಿಸುವಿಕೆಯ ಅರ್ಥ''' (Meaning of planning)==
 
ಯೋಜನೆಯ ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೊರ್ವ ನಿರ್ಧರಿತ ಕಾರ್ಯಮಾರ್ಗವಾಗಿದೆ.ಇದು ಏನನ್ನು ಮಾಡಬೇಕು,ಯಾವಾಗ,ಎಲ್ಲಿ ,ಹೇಗೆ ಮತ್ತು ಯಾರಿಂದ ಅದನ್ನು ಮಾಡಿಸಬೇಕು ಎಂಬುದನ್ನು ಪೊರ್ವಭಾವಿಯಾಗಿ ನಿರ್ಧರಿಸುವುದಕ್ಕೆ ಸಂಬಂಧಿಸಿದೆ.
 
=='''ಯೋಜಿಸುವಿಕೆಯ ವ್ಯಾಖ್ಯೆಗಳು''' (Definations of planning)==
 
*'''''ಕೂಂಟ್ಜ್ ಮತ್ತು ಓ'ಡೊನೆಲ್''''' ರವರ ಪ್ರಕಾರ,"ಯೋಜಿಸುವಿಕೆಯು ಏನು ಮಾಡಬೇಕು,ಹೇಗೆ ಮಾಡಬೇಕು,ಯಾವಾಗ ಮಾಡಬೇಕು ಮತ್ತು ಅದನ್ನು ಯಾರು ಮಾಡಬೇಕು ಎಂಬುದನ್ನು ಪೂರ್ವಭಾವಿಯಾಗಿ ನಿರ್ಧರಿಸುವುದಾಗಿದೆ.ಯೋಜಿಸುವಿಕೆಯು ನಾವು ಎಲ್ಲಿದ್ದೇವೆ ಮತ್ತು ಎಲ್ಲಿಗೆ ಹೋಗಬೇಕು ಎಂಬುದರ ನಡುವಿನ ಸಂಪರ್ಕ ಸೇತುವೆಯಾಗಿದೆ.ಇದು ಯೋಜನೆ ಇಲ್ಲದಿದ್ದಾಗ ಕಾರ್ಯ ಸಾಧ್ಯವಾಗದ ಸಂಗತಿಗಳನ್ನು ಕಾರ್ಯಸಾಧ್ಯವಾಗುವಂತೆ ಮಾಡುತ್ತದೆ."
೧೯ ನೇ ಸಾಲು:
*'''''ಲೂಯಿಸ್ ಅಲೆನ್''''' ರವರ ಪ್ರಕಾರ,"ಯೋಜಿಸುವುಕೆಯು ಮುನ್ನಂದಾಜು,ಉದ್ದೇಶಗಳು,ನೀತಿ,ಕಾರ್ಯಕ್ರಮ,ಕಾರ್ಯ ವಿಧಾನ,ಕಾರ್ಯವಿವರ ಮತ್ತು ಬಜೆಟ್ಟುಗಳನ್ನು ಅಭಿವೃದ್ದಿಪಡಿಸುವುದನ್ನು ಒಳಗೊಂಡಿದೆ."
 
=='''ಯೋಜಿಸುವಿಕೆಯ ಮಹತ್ವ''' (Importance of Planning)==
 
# '''ಯೋಜಿಸುವಿಕೆಯು ಅನಿಶ್ಚಿತತೆಯ ಅಪಾಯವನ್ನು ಕಡಿಮೆ ಮಾಡುತ್ತದೆ''' (Plannngr educes the risk of uncertainty)
# '''ಯೋಜನೆಯು ಮಾರ್ಗದರ್ಶನ ನೀಡುತ್ತದೆ'''(Planning provides direction)
# '''ಯೋಜಿಸುವಿಕೆಯುಯೋಜನೆಯು ಅನಿಶ್ಚಿತತೆಯಅತಿವ್ಯಾಪಿಸಿದ ಅಪಾಯವನ್ನುಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ''' (PlannngPlanning reduces theoverlapping riskand ofwasteful uncertaintyactivities)
# '''ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ''' (Planning provides innovative ideas)
# '''ಯೋಜನೆಯು ಅತಿವ್ಯಾಪಿಸಿದ ಮತ್ತು ವ್ಯರ್ಥಚಟುವಟಿಕೆಗಳನ್ನು ಕಡಿಮೆ ಮಾಡುತ್ತದೆ'''(Planning reduces overlapping and wasteful activities)
# '''ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ''' (Planning facilitates decision making)
# '''ಯೋಜನೆಯು ಹೊಸ ಕಲ್ಪನೆಗಳಿಗೆ ಅವಕಾಶ ಒದಗಿಸಿಕೊಡುತ್ತದೆ'''(Planning provides innovative ideas)
# '''ಯೋಜಿಸುವಿಕೆಯು ನಿಯಂತ್ರಣಕ್ಕಾಗಿ ಅಗತ್ಯವಾದ ಕಾರ್ಯಪ್ರಮಾಣಗಳನ್ನು ಆಥವಾ ಪ್ರಮಾಣೀಕೃತ ಮೌಲ್ಯಗಳನ್ನು ಸ್ಥಾಪಿಸುತ್ತದೆ''' (Planning establishes standards for controlling)
# '''ಯೋಜಿಸುವಿಕೆಯು ನಿರ್ಣಯ ಕೈಗೊಳ್ಳುವುದಕ್ಕೆ ಅನುವು ಮಾಡುತ್ತದೆ'''(Planning facilitates decision making)
 
# '''ಯೋಜಿಸುವಿಕೆಯು ನಿಯಂತ್ರಣಕ್ಕಾಗಿ ಅಗತ್ಯವಾದ ಕಾರ್ಯಪ್ರಮಾಣಗಳನ್ನು ಆಥವಾ ಪ್ರಮಾಣೀಕೃತ ಮೌಲ್ಯಗಳನ್ನು ಸ್ಥಾಪಿಸುತ್ತದೆ'''(Planning establishes standards for controlling)
=='''ಯೋಜಿಸುವಿಕೆಯ ಮಿತಿಗಳು''' (Limitations of planning)==
 
# '''ಯೋಜಿಸುವಿಕೆಯು ಕಠಿಣತೆಗೆ ಆಸ್ಪದ ನೀಡುತ್ತದೆ''' (Planning leads to rigidity)
# '''ಯೋಜಿಸುವಿಕೆಯು ಬದಲಾಗುವ ಪರಿಸ್ಥಿತಿಯಲ್ಲಿ ನಿಶ್ಚಲಗೊಳ್ಳಬಹುದು''' (Planning may not work in a dynamic environment)
# '''ಯೋಜನೆಯು ಸೃಜನಶೀಲತೆಯನ್ನು ಮಿತಗೊಳಿಸುತ್ತದೆ''' (Planning reduces creativity)
# '''ಯೋಜನಾ ಪ್ರಕ್ರಿಯೆ ಹೆಚ್ಚು ವೆಚ್ಚವನ್ನು ಒಳಗೊಂಡಿದೆ''' (Planning involves huge cost)
# '''ಯೋಜಿಸುವಿಕೆಗೆ ಹೆಚ್ಚಿನ ಸಮಯದ ಅಗತ್ಯವಿದೆ''' (Planning is time consuming)
# '''ಯೋಜನೆಯು ಯಶಸ್ಸನ್ನು ಖಾತರಿಗೊಳಿಸುವುದಿಲ್ಲಾ''' (Planning does not guarantee success)
 
=='''ಯೋಜಿಸುವಿಕೆಯ ಪ್ರಕ್ರಿಯೆ ಅಥವಾ ಯೋಜನಾ ಪ್ರಕ್ರಿಯೆಯಲ್ಲಿನ ಹಂತಗಳು''' (Planning process or steps in planning)
 
#
"https://kn.wikipedia.org/wiki/ಸದಸ್ಯ:Yateesh_v_hegde/sandbox" ಇಂದ ಪಡೆಯಲ್ಪಟ್ಟಿದೆ