ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
ಯೋಜಿಸುವುಕೆಯು ಬೌದ್ಧಿಕ ಅಥವಾ ಮಾನಸಿಕ ಪ್ರಕ್ರಿಯೆಯಾಗಿದ್ದು,ವ್ಯವಸ್ಥಾಪಕನು ಯಾವುದೇ ಕಾರ್ಯವನ್ನು ನಿರ್ವಹಿಸುವ ಮೊದಲು ಮಾಡಲೇಬೇಕಾದ ಚಿಂತನೆ,ಕಲ್ಪನೆ ಮತ್ತು ನಿಷ್ಕರ್ಷೆಗಳನ್ನು ಒಳಗೊಂಡಿದೆ.ಅದುದರಿಂದ ಇದು ಭವಿಷ್ಯದ ಕಾರ್ಯ ವಿಧಾನವನ್ನು ನಿರ್ಧರಿಸುವುದಕ್ಕೆ ಬೇಕಾದ ಪೊರ್ವಾಲೋಚನೆಗೆ ಸಂಬಂಧಸಿದೆ.ಇದು ನಿರಂತರ ಮತ್ತು ಅಂತ್ಯವಿಲ್ಲದ ಪ್ರಕ್ರಿಯೆಯಾಗಿದ್ದು,ಎಲ್ಲಾ ಸ್ಥತರಗಳಲ್ಲಿ ಕಾರ್ಯನಿರ್ವಹಿಸುವ ವ್ಯವಸ್ಥಾಪಕರು ಕೈಗೊಳ್ಳುತ್ತಾರೆ.
 
=='''ಯೋಜಿಸುವಿಕೆಯ ಅರ್ಥ ಮತ್ತು ವ್ಯಾಖ್ಯೆಗಳು'''(Meaning and definationdefinations of planning)==
 
ಯೋಜನೆಯ ನಿರ್ದಿಷ್ಟ ಗುರಿ ಅಥವಾ ಉದ್ದೇಶವನ್ನು ಸಾಧಿಸಲು ಅಗತ್ಯವಾದ ಪೊರ್ವ ನಿರ್ಧರಿತ ಕಾರ್ಯಮಾರ್ಗವಾಗಿದೆ.ಇದು ಏನನ್ನು ಮಾಡಬೇಕು,ಯಾವಾಗ,ಎಲ್ಲಿ ,ಹೇಗೆ ಮತ್ತು ಯಾರಿಂದ ಅದನ್ನು ಮಾಡಿಸಬೇಕು ಎಂಬುದನ್ನು ಪೊರ್ವಭಾವಿಯಾಗಿ ನಿರ್ಧರಿಸುವುದಕ್ಕೆ ಸಂಬಂಧಿಸಿದೆ.
"https://kn.wikipedia.org/wiki/ಯೋಜಿಸುವಿಕೆ" ಇಂದ ಪಡೆಯಲ್ಪಟ್ಟಿದೆ