ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೧ ನೇ ಸಾಲು:
ವಿಕಿಪೀಡಿಯಾ ಸಮುದಾಯ ನಂಬಿರುವ ಪ್ರಕಾರ ತಟಸ್ಥ ದೃಷ್ಟಿಕೋನವನ್ನು ಸಾಧಿಸುವುದೆಂದರೆ, ವಿವಿಧ ಮೂಲಗಳನ್ನು ಎಚ್ಚರಿಕೆಯಿಂದ ವಿಶ್ಲೇಷಿಸುವುದು ಮತ್ತು ಓದುಗರಿಗೆ ಅದರಲ್ಲಿರುವ ಮಾಹಿತಿಯನ್ನು ಸರಿಯಾಗಿ ಪೂರ್ವಗ್ರಹವಿಲ್ಲದೇ ತಲುಪಿಸುವ ಪ್ರಯತ್ನ ಮಾಡುವುದು. ವಿಕಿಪಿಡಿಯಾದಲ್ಲಿ ವಿವಾದಗಳನ್ನು ವಿವರಿಸುವುದು ಮುಖ್ಯವೇ ಹೊರತು ಅವುಗಳಲ್ಲಿ ತೊಡಗುವುದಲ್ಲ. ಸಂಪಾದಕರು, ಸಹಜವಾಗಿ ತಮ್ಮದೇ ಆದ ದೃಷ್ಟಿಕೋನವನ್ನು ಹೊಂದಿದ್ದರೂ ಸಹ, ಪೂರ್ಣಮಾಹಿತಿಯನ್ನು ನಿಯತ್ತಾಗಿ ಕೊಡಬೇಕು ಹೊರತು ಯಾವುದೇ ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಹೆಚ್ಚು ಒತ್ತುಕೊಡುವುದಾಗಲೀ ಅಥವಾ ಪ್ರಚುರಪಡಿಸುವುದಾಗಲೀ ಮಾಡಬಾರದು. ತಟಸ್ಥ ದೃಷ್ಟಿಕೋನ ಅಂದರೆ ಕೆಲವು ದೃಷ್ಟಿಕೋನಗಳನ್ನು ಬಿಟ್ಟುಬಿಡುವುದಲ್ಲ, ಬದಲಾಗಿ ಸರಿಯಾದ ತಳಹದಿ ಆಧಾರಗಳನ್ನು ಹೊಂದಿರುವ ಎಲ್ಲಾ ಪರಿಶೀಲನಾರ್ಹ ದೃಷ್ಟಿಕೋನಗಳನ್ನು ಒಳಗೊಂಡಿರುವುದು. ವಿಶ್ವಕೋಶಕ್ಕೆ ಹೊಂದುವ ಮಟ್ಟದ ತಟಸ್ಥತೆಯನ್ನು ಸಾಧಿಸಲು ಈ ಕೆಳಗಿನ ನೀತಿಗಳನ್ನು ಗಮನಿಸಿ.
 
*'''[[ಅಭಿಪ್ರಾಯ]]ಗಳನ್ನು ಸತ್ಯಹೇಳಿಕೆಯಂತೆ ಉಲ್ಲೇಖಿಸಬೇಡಿ.''' ಸಾಮಾನ್ಯವಾಗಿ, ಲೇಖನಗಳಲ್ಲಿ ಆ ವಿಷಯದ ಬಗ್ಗೆ ವ್ಯಕ್ತವಾಗಿರುವ ಮುಖ್ಯ ಅಬಭಿಪ್ರಾಯಗಳಿರುತ್ತವೆ. ಆದರೆ ಈ ಅಬಭಿಪ್ರಾಯಗಳನ್ನು ವಿಕಿಪೀಡಿಯಾದ ಅಬಭಿಪ್ರಾಯ ಎಂಬಂತೆ ಬಿಂಬಿತವಾಗಿರಬಾರದು. ಅವು ಮುಖ್ಯ ಅನಿಸಿಕೆಯಂತೆ ಎಲ್ಲಿ ಸಮರ್ಥಿಸಲ್ಪಟ್ಟಿವೆ, ವಿರೋಧಿಸಲ್ಪಟ್ಟಿವೆ ಎಂದು ಮೂಲಗಳನ್ನು, ಆದಧಾರಗಳನ್ನು ಉಲ್ಲೇಖಿಸಬೇಕು. ಉದಾಹರಣೆಗೆ, ಒಂದು ಲೇಖನದಲ್ಲಿ "ನರಹತ್ಯೆಯು ಒಂದು ಪೈಶಾಚಿಕ ಕೃತ್ಯ" ಎಂಬ ಹೇಳಿಕೆ ಇರಬಾರದು, ಬದಲಾಗಿ "ನರಹತ್ಯೆಯು ಒಂದು ಪೈಶಾಚಿಕ ಮನಸ್ಥಿತಿಯ ಉತ್ತುಂಗ" ಎಂದು John X ಅವರಿಂದ ವಿವರಿಸಲ್ಪಟ್ಟಿದೆ ಎಂದು ಇರಬೇಕು.
*'''Avoid stating [[opinion]]s as [[fact]]s.''' Usually, articles will contain information about the significant opinions that have been expressed about their subjects. However, these opinions should not be stated in Wikipedia's voice. Rather, they should be attributed in the text to particular sources, or where justified, described as widespread views, etc. For example, an article should not state that "genocide is an evil action", but it may state that "genocide has been described by John X as the epitome of human evil."
*'''Avoid stating seriously contested assertions as facts.''' ಬೇರೆ ಬೇರೆ ನಂಬಲರ್ಹ ಮೂಲಗಳ ಆಧಾರಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ, ಅವುಗಳನ್ನು ಸತ್ಯಆಧಾರಕ್ಕಾಗಿ ನೇರಹೇಳಿಕೆಗಳಂತೆ ಬಳಸುವ ಬದಲು ಅಭಿಪ್ರಾಯಗಳಂತೆ ಬಳಸಬಹುದು.
*'''Avoid stating seriously contested assertions as facts.''' If different reliable sources make conflicting assertions about a matter, treat these assertions as opinions rather than facts, and do not present them as direct statements.
*'''Avoid stating facts as opinions.''' Uncontested and uncontroversial factual assertions made by reliable sources should normally be directly stated in Wikipedia's voice. Unless a topic specifically deals with a disagreement over otherwise uncontested information, there is no need for specific attribution for the assertion, although it is helpful to add a reference link to the source in support of [[Wikipedia:Verifiability|verifiability]]. Further, the passage should not be worded in any way that makes it appear to be contested.
*'''Prefer nonjudgmental language.''' A neutral point of view neither sympathizes with nor disparages its subject (or what reliable sources say about the subject), although this must sometimes be balanced against clarity. Present opinions and conflicting findings in a disinterested tone. Do not editorialize.