ಯೋಜಿಸುವಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{ICCU}} '''ಯೋಜಿಸುವಿಕೆ'''(planning) =='''ಪೀಠಿಕೆ'''(Introduction)== ಯೋಜಿಸುವಿಕೆಯು ನಿರ್ವಹಣೆ ಪರಿ...
( ಯಾವುದೇ ವ್ಯತ್ಯಾಸವಿಲ್ಲ )

೧೨:೪೯, ೨೧ ಅಕ್ಟೋಬರ್ ೨೦೧೫ ನಂತೆ ಪರಿಷ್ಕರಣೆ

ಯೋಜಿಸುವಿಕೆ(planning)

ಪೀಠಿಕೆ(Introduction)

ಯೋಜಿಸುವಿಕೆಯು ನಿರ್ವಹಣಾ ಪ್ರಕ್ರಿಯೆಯಲ್ಲಿ ನೆರವೇರಿಸಬೇಕಾದ ಆರಂಭಿಕ ಕಾರ್ಯವಾಗಿದೆ.ಯಾವುದೇ ವ್ಯವಸ್ಥಾಪಕನು ಸಂಘಟನೆ,ನಿರ್ದೇಶನ ಮತ್ತು ನಿಯಂತ್ರಣ ಕಾರ್ಯಗಳನ್ನು ಕೈಗೊಳ್ಳುವ ಮೊದಲು ಯೋಜನೆಯನ್ನು ಸಿದ್ಧಪಡಿಸಬೇಕು.ಯೋಜಿಸುವಿಕೆಯು ನಿರ್ವಹಣೆಯ ಇನ್ನಿತರ ಕಾರ್ಯಗಳಿಗೆ ಆಧಾರವಾಗಿರುವುದರಿಂದ,ಇದನ್ನು ನಿರ್ವಹಣಾ ಕಾರ್ಯಗಳ ಮೂಲಭೂತ ಚಟುವಟಿಕೆ ಎಂದು ಹೇಳಬಹುದು.ಸ್ಪಷ್ಟವಾದ ಯೋಜನೆ ಇಲ್ಲದಿದ್ದರೆ ನಿರ್ವಹಣೆಯ ಉಳಿದೆಲ್ಲ ಕಾರ್ಯಗಳು ಪರಿಣಾಮಕಾರಿಯಾಗುವುದಿಲ್ಲ.