ಏಕೀಶ್ವರವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಕೀಕರಣ ಮತ್ತು ವಿಸ್ತರಣೆ
No edit summary
೧೭ ನೇ ಸಾಲು:
 
[[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ಪ್ರಮುಖ ವಿಶ್ವಾಸಗಳಲ್ಲಿ ಏಕೀಶ್ವರವಾದವು ಒಂದು. ಅದನ್ನು ಏಕದೇವತ್ವ ಕಲ್ಪನೆ ಎಂದೂ ಸಹ ಕರೆಯಲಾಗುತ್ತದೆ. 'ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ ರಸೂಲುಲ್ಲಾಹ್' ಎನ್ನುವುದು ಈ ವಿಶ್ವಾಸದ ತಳಹದಿ. ಅಂದರೆ 'ಅಲ್ಲಾಹ್'ನಲ್ಲದೇ ಬೇರೊಬ್ಬ ದೇವನಿಲ್ಲ ಮುಹಮ್ಮದ್ (ಸ) ರವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದರ್ಥ. ಇಸ್ಲಾಂ ಧರ್ಮದ ಪ್ರಕಾರ ಸರ್ವ ಲೋಕದ ಸೃಷ್ಟಿಕರ್ತ ಅಲ್ಲಾಹ್ ಮಾತ್ರ. ಹಾಗಾಗಿ ಅವನಿಗಲ್ಲದೇ ಮಾನವರ ಆರಾಧನೆ, ದಾಸ್ಯ,ಭಕ್ತಿಗಳು ಈ ಲೋಕದಲ್ಲಿರುವ ಯಾವುದೇ ನದಿ,ಸಾಗರ, ಪೃಕೃತಿಗಳಾಗಲಿ ಅಥವ ಪ್ರಾಣಿ, ಮನುಷ್ಯರಿಗಾಗಲಿ ಸಲ್ಲತಕ್ಕದ್ದಲ್ಲ. ಮಾನವರ ಪಾಲಿನ ದೇವನೆಂದು ಅವನನ್ನಲ್ಲದೇ ಬೇರಾರನ್ನು ಕರೆದು ಪ್ರಾರ್ಥಿಸುವುದು,ಬೇಡುವುದು ಮಹಾ ಪಾಪವಾಗಿದೆ.
==ಬಾಹ್ಯ ಸಂಪರ್ಕಗಳು==
* [http://atheism.about.com/od/theismtheists/a/Monolatry-Monotheism-Gods.htm/ About.com "What is Monolatry?"] (Contains useful comparisons with henoteism etc.)
* [http://plato.stanford.edu/entries/monotheism/ Stanford Encyclopedia of Philosophy]
* [http://www.christianmonotheism.com/ Christian Monotheism (biblical unitarians)]
* [http://www.deism.com/ Deism]
 
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಏಕದೇವತಾವಾದ}}
[[ವರ್ಗ:ಧರ್ಮ]]
"https://kn.wikipedia.org/wiki/ಏಕೀಶ್ವರವಾದ" ಇಂದ ಪಡೆಯಲ್ಪಟ್ಟಿದೆ