ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
ಲೇಖನವನ್ನು ಕ್ರಮಬದ್ಧಗೊಳಿಸಲಾಗಿದೆ.
೧ ನೇ ಸಾಲು:
'''ಹಲ್ಮಿಡಿ''' [[ಕರ್ನಾಟಕ]]ದ [[ಹಾಸನ]] ಜಿಲ್ಲೆಯ ಒಂದು ಹಳ್ಳಿ. ಇಲ್ಲಿ ಕನ್ನಡದ ಮೊಟ್ಟಮೊದಲ ಶಾಸನ ಕ್ರಿ.ಶ.೪೫೦ರಲ್ಲಿ ದೊರಕಿದೆ. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.
 
== [[ಹಲ್ಮಿಡಿ ಶಾಸನ]] ==
[[ಕನ್ನಡ]] ಭಾಷೆಯಲ್ಲಿರುವ ಅತ್ಯಂತ ಹಳೆಯ [[ಶಾಸನ ಶಿಲ್ಪ]] ಇಲ್ಲಿ ದೊರೆತಿದೆ. ಕ್ರಿ.ಶ. [[೪೫೦]]ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು [[ಕದಂಬ]]ರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.
 
ಈ ಶಾಸನದ ಪ್ರಾರ್ಥನಾಪದ್ಯಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ '''ಎರಿದು''','''ಕೊಟ್ಟಾರ್''','''ಅದಾನ್''' ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.
 
 
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ