ಕನ್ನಡ ಅಕ್ಷರಮಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಅಕ್ಷರಮಾಲೆ: PNG version & size of 'n' image
೪೫ ನೇ ಸಾಲು:
<br/>
* ಕರ್ನಾಟಕ ಸರ್ಕಾರವು '''ೠ''' ಸ್ವರವನ್ನು ಕನ್ನಡ ವರ್ಣಮಾಲೆಯಿಂದ ೧೯೯೦ ರಲ್ಲಿ ಬಿಟ್ಟಿತು.
* ಹಳೆಗನ್ನಡದ ಮೂರು ಅಕ್ಷರಗಳಾದ '''ಱ''', '''ೞ''' ಮತ್ತು [[File:Kannada-archaic-n.jpgpng|20px10px|baseline|link=ಕನ್ನಡ ಅಕ್ಷರ ನ್|alt=ನ್]](ನ್, ಇದಕ್ಕೆ ಯೂನಿಕೋಡ್ ಇಲ್ಲ) ಇವನ್ನು ಇಂದು ಹೆಚ್ಚಾಗಿ ಬಳಸುತ್ತಿಲ್ಲವಾದರೂ ಹಳೆಗನ್ನಡವನ್ನು ಓದಲು ಇವನ್ನು ತಿಳಿದಿರಬೇಕು.
* ಇಂಗ್ಲಿಷ್‌ನ '''F''' ಮತ್ತು '''Z''' ಅಕ್ಷರಗಳಿಗೆ '''ಫ಼''' ಮತ್ತು '''ಜ಼''' ಹೊಸ ಅಕ್ಷರಗಳು ಉಪಯೋಗಕ್ಕೆ ಬಂದಿವೆ. <ref>http://www.baraha.com/kannada/nighantu1.htm</ref>
<br/>
"https://kn.wikipedia.org/wiki/ಕನ್ನಡ_ಅಕ್ಷರಮಾಲೆ" ಇಂದ ಪಡೆಯಲ್ಪಟ್ಟಿದೆ