ವಿಶ್ವಕೋಶಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Reverted edits by 118.139.252.154 (talk) to last revision by VASANTH S.N.
೪ ನೇ ಸಾಲು:
[[File:Encyclopaedia Britannica 15 with 2002.jpg|thumb|ಚಿತ್ರ: ಬ್ರಿಟಾನಿಕ ಇಂಗ್ಲಿಷ್‌ ವಿಶ್ವಕೋಶದ ೧೫ನೇ ಆವೃತ್ತಿ (ಕ್ರಿ.ಶ ೧೯೭೪-೨೦೧೦)]]
[[File:Acer Aspire 8920 Gemstone.jpg|thumbnail|right|ಚಿತ್ರ: ಇಂದು ಕಂಪ್ಯೂಟರ್‌ನಲ್ಲಿ ಆಂತರ್ಜಾಲದ ಮುಖೇನ ಲಭ್ಯವಿರುವ ವಿಶ್ವಕೋಶ]]
 
==ವ್ಯುತ್ಪತ್ತಿ==
'''ವಿಶ್ವಕೋಶ''' [ಇಂಗ್ಲಿಷ್: '''Encyclopedia''' / '''Encyclopaedia''' ಎನ್^ಸೈಕ್ಲ(/ಸೈಕ್ಲೋ)ಪೀಡಿಅ] ಎನ್ನುವುದು ಹಲವು ವಿಷಯಗಳ ಅಥವಾ ಒಂದು ನಿರ್ದಿಷ್ಟ ವಿಷಯದ ಹಲವು ಅಂಶಗಳ ಮಾಹಿತಿಯ ಕುರಿತ ಲೇಖನಗಳ ಒಂದು ಸಂಗ್ರಹವಾಗಿದೆ.
 
==ಚರಿತ್ರೆ==
Line ೧೬ ⟶ ೧೯:
[[File:3rdBritannica.JPG|200px|thumb|right|ಚಿತ್ರ: ಬ್ರಿಟಾನಿಕ ಇಂಗ್ಲಿಷ್ ವಿಶ್ವಕೋಶದ ಮೂರನೇ ಆವೃತ್ತಿ (ಕ್ರಿ.ಶ ೧೭೬೮-೧೭೯೧)]]
[[File:Brockhaus Lexikon.jpg|right|thumb|300px|ಚಿತ್ರ: Brockhaus Konversations Lexikon - ಜರ್ಮನ್ ಭಾಷೆಯ ವಿಶ್ವಕೋಶದ ೧೪ನೇ ಆವೃತ್ತಿ (ಕ್ರಿ.ಶ 1896–1908)]]
 
==ವಿಧಗಳು==
# ಕನ್ನಡ ವಿಶ್ವಕೋಶ
# ಕನ್ನಡ ವಿಷಯ ವಿಶ್ವಕೋಶ
# ಜಾನಪದ ವಿಶ್ವಕೋಶ
# ಜಾನಪದ ವಿಷಯ ವಿಶ್ವಕೋಶ
# ವಿಜ್ಞಾನ ವಿಶ್ವಕೋಶ
# ಬಾಲಜ್ಞಾನ ಕೋಶ - ಇತ್ತಾದಿ
 
==ಪ್ರಸಿದ್ಧ ವಿಶ್ವಕೋಶಗಳು==
*[[:en:Encyclopædia Britannica|ಎನ್ಸೈಕ್ಲೊಪೀಡಿಅ ಬ್ರಿಟಾನಿಕ]]: ಇದು ಇಂಗ್ಲಿಷ್‌ನ ಅತ್ಯಂತ ಹಳೆಯ (ಸಮಕಾಲೀನ) ಸಾಮಾನ್ಯ ವಿಶ್ವಕೋಶವಾಗಿದೆ . ಇದು ಮೊದಲು ಕ್ರಿಶ ೧೭೬೮ ರಲ್ಲಿ ಪ್ರಕಟವಾಯಿತು.
*[[ವಿಕಿಪೀಡಿಯ|ವಿಕಿಪೀಡಿಅ]]: ಇದು ಒಂದು [[ಅಂತರ್ಜಾಲ]]-ಆಧಾರಿತ ವಿಶ್ವಕೋಶವಾಗಿದ್ದು, ಇದರಲ್ಲಿ ಹಲವು ಭಾಷೆಗಳಲ್ಲಿ ಲೇಖನಗಳು ಲಭ್ಯವಿದೆ. ಇದರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸ್ತುತ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ.
 
==ಭಾರತದಲ್ಲಿ ವಿಶ್ವಕೋಶಗಳ ರಚನೆ==
Line ೩೪ ⟶ ೪೯:
{{reflist}}
 
==ಬಾಹ್ಯ ಸಂಪರ್ಕಗಳು==
==Notes==
{{Reflist|30em}}
"https://kn.wikipedia.org/wiki/ವಿಶ್ವಕೋಶಗಳು" ಇಂದ ಪಡೆಯಲ್ಪಟ್ಟಿದೆ